ಮೈಸೂರು:ಮಹಾಮಾರಿ ಕರೊನಾ ಚಿಕಿತ್ಸೆಗೂ ಪಿಪಿಪಿ ಮಾದರಿ (ಸಾರ್ವಜನಿಕರು-ಖಾಸಗಿ ಸಹಭಾಗಿತ್ವ) ಅಳವಡಿಸಿಕೊಳ್ಳಲಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮೇಟಗಳ್ಳಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಯೋಗ ಆರಂಭಿಸಲಾಗಿದೆ.
ಮೈಸೂರಲ್ಲಿ ಕೋವಿಡ್ ರೋಗಿಗಳಿಗೆ ಐಸಿಯು ಬೆಡ್ ಕೊರತೆ ನೀಗಿಸಲು ಆದ್ಯತೆ ನೀಡಲಾಗಿದ್ದು, 70 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿರಿ:ವೆಂಟಿಲೇಟರ್ ಬಳಕೆಗೆ ತರಬೇತಿ: ಪಿಎಂ ಕೇರ್ಸ್ ಉಪಕರಣ ಬಳಕೆಗೆ ಅನುವು, ಉಚಿತವಾಗಿ ಕ್ರ್ಯಾಶ್ ಕೋರ್ಸ್
ಮೈಸೂರಿನ ಗೋಪಾಲಗೌಡ ಆಸ್ಪತ್ರೆ, ಆಶಾ ಕಿರಣ ಆಸ್ಪತ್ರೆ ವತಿಯಿಂದ ವೈದ್ಯಕೀಯ ಸಿಬ್ಬಂದಿ ನೆರವು ಮತ್ತು ಕಲ್ಯಾಣಿ ಮೆರಿಟೋಸ್ ಸಂಸ್ಥೆಯಿಂದ ಸುಮಾರು 1.5 ಕೋಟಿ ರೂ. ಮೌಲ್ಯದ ಐಸಿಯು ಬೆಡ್ ಉಪಕರಣ ನೀಡಿದೆ.
ಕರೊನಾ ಸೋಂಕಿತರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ದೊರೆಯಲಿದೆ. ವಾರ್ ರೂಂ ಮೂಲಕ ದಾಖಲಾತಿ ಪ್ರಕ್ರಿಯೆ ನಡೆಯಲಿದ್ದು, ವಿಭಿನ್ನ ಪ್ರಯತ್ನದೊಂದಿಗೆ ಇತರೆ ಜಿಲ್ಲೆಗಳಿಗೆ ಮೈಸೂರು ಮಾದರಿಯಾಗಿದೆ.(ಏಜೆನ್ಸೀಸ್​)
ಭಾರತೀಯ ವಾಯುಪಡೆಯ ಮಿಗ್​-21 ವಿಮಾನ ಪಂಜಾಬ್​ ಬಳಿ ಪತನ: ಪೈಲಟ್​ಗಾಗಿ ಹುಡುಕಾಟ

ಫೇಸ್​ಬುಕ್ ಫೇಕ್ ರಿಕ್ವೆಸ್ಟ್ ಜನಸಾಮಾನ್ಯರೇ ಟಾರ್ಗೆಟ್; ಕೇವಲ ಮೆಸೇಜ್ ನೋಡಿ ಹಣ ಕೊಡಬೇಡಿ..

ರೌಡಿ ಬೇಬಿ ಗುಂಗಲ್ಲಿ ದಿವ್ಯಾ ಸುರೇಶ್​; ಬಿಗ್ ಬಾಸ್ ಸೀಸನ್ 8ರ ಸ್ಪರ್ಧಿಗೆ ಸಿನಿಮಾ ಅವಕಾಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
