ಬಳ್ಳಾರಿ:ಇಲ್ಲೋರ್ವ ಅನಾರೋಗ್ಯದಿಂದ ಸುಸ್ತಾಗಿ ಬಿದ್ದು ಗಾಯಗೊಂಡಿದ್ದರೂ ಜನರು ಆತನ ಕಡೆ ತಿರುಗಿ ನೋಡಲಿಲ್ಲ. ಇದಕ್ಕೆ ಕಾರಣ ಕರೊನಾ ವೈರಸ್.
ಆ ವ್ಯಕ್ತಿಯೇನೋ ಕರೊನಾ ಸೋಂಕಿತನಲ್ಲ. ಆದರೆ ಬೇರೇನೋ ಆರೋಗ್ಯ ಸಮಸ್ಯೆಯಿಂದ ಬಿದ್ದು ನರಳುತ್ತಿದ್ದರು. ಆದರೆ ಆತನಿಗೆ ಕರೊನಾ ಇರಬಹುದು ಎಂದು ಭಾವಿಸಿದ ಜನರು ಅವನೆಡೆಗೆ ತಿರುಗಿ ಕೂಡ ನೋಡಲಿಲ್ಲ. ಅದೇ ರಸ್ತೆಯಲ್ಲಿ ಆ್ಯಂಬುಲೆನ್ಸ್​ ಓಡಾಡುತ್ತಿದ್ದರೂ ಕರೆದು ಮಾಹಿತಿ ನೀಡಲಿಲ್ಲ.
ಇಂಥದ್ದೊಂದು ಅಮಾನವೀಯ ಘಟನೆ ನಡೆದಿದ್ದು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ. ಒಂದು ದಿನ ಆ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲೇ ಬಿದ್ದು ಹೊರಳಾಡಿದ್ದಾರೆ.ಬಳಿಕ ವಿಷಯ ತಿಳಿದ ತಹಸೀಲ್ದಾರ್​ ಆಶಪ್ಪ ಪೂಜಾರಿ, ವ್ಯಕ್ತಿಯನ್ನು ಎತ್ತಿ ಆಟೋಕ್ಕೆ ಹಾಕಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ರೈತರ ಉತ್ಪನ್ನ ಮಾರಾಟಕ್ಕೆ ತಾಲೂಕಿಗೊಂದು ಜನತಾ ಬಜಾರ್: ಆಂಧ್ರ ಮಾದರಿ ಜಾರಿಗೆ ಸಜ್ಜಾದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
