ಬೆಂಗಳೂರು:ವೈದ್ಯರ ನಿರ್ಲಕ್ಷ್ಯದಿಂದ ಕರೊನಾ ವೈರಸ್​ ಸೋಂಕಿತನೊಬ್ಬ ತನ್ನ ಫ್ಲ್ಯಾಟ್​ನಲ್ಲೇ ನರಳಿ ನರಳಿ ಸಾವಿಗೀಡಾಗಿರುವ ಹೃದಯ ವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಇದನ್ನೂ ಓದಿ:ಆನ್‌ಲೈನ್‌ ಮೂಲಕ ಭಯೋತ್ಪಾದಕರ ನೇಮಕಾತಿ, ತರಬೇತಿ- ಇಲ್ಲಿದೆ ಸ್ಫೋಟಕ ಮಾಹಿತಿ!
ಯಶವಂತಪುರ ಬಳಿಯ ಬ್ರಿಗೇಡ್ ಗೇಟ್​ವೇ ಅಪಾರ್ಟ್​ಮೆಂಟ್​ನಲ್ಲಿ ಘಟನೆ ನಡೆದಿದ್ದು, ಸೋಂಕಿತ ಉದ್ಯಮಿಯಾಗಿದ್ದ. ಕಳೆದ ಒಂದು ವಾರದಿಂದ ಫ್ಲ್ಯಾಟ್​ನಲ್ಲಿ ಒಬ್ಬನೆ ವಾಸವಾಗಿದ್ದ.
ನಿನ್ನೆ ತಡರಾತ್ರಿ ಉಸಿರಾಟದ ಸಮಸ್ಯೆ ಆಗಿ ಯಶವಂತಪುರದ ಬಳಿ ಆಸ್ಪತ್ರೆಯೊಂದಕ್ಕೆ ತೆರಳಿದ್ದ. ಆದರೆ, ಈಗ ಅಡ್ಮಿಟ್ ಮಾಡಿಕೊಳ್ಳಲು ಬೆಡ್ ಇಲ್ಲ. ಏನು ಅಗುವುದಿಲ್ಲ ಎಂದು ಹೇಳಿ ವೈದ್ಯರು ವಾಪಸ್​ ಮನೆಗೆ ಕಳಿಸಿದ್ದರು.
ಇದನ್ನೂ ಓದಿ:ಮಗನ ವಯಸ್ಸಿನ ಬಾಡಿಗೆದಾರನ ಜತೆ ಅಕ್ರಮ ಸಂಬಂಧ ಶಂಕೆ: ಪತ್ನಿ ಕೈಮುರಿದ ನಿವೃತ್ತ ಸರ್ಕಾರಿ ನೌಕರ
ಮನೆಗೆ ಮರಳಿದ ಆತನಿಗೆ ಮತ್ತೆ ಉಸಿರಾಟದ ಸಮಸ್ಯೆ ಎದುರಾಗಿತ್ತು. ರಾತ್ರಿ ತನ್ನ ಅಣ್ಣನಿಂದ ಊಟ ಪಡೆದಿದ್ದ. ಆದರೆ, ತಡರಾತ್ರಿ ಮನೆಯಲ್ಲೇ ಸಾವನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಮಲಗಿದ್ದ ಕಾಟ್​ನಿಂದ ಕೆಳಗೆ ಬಿದ್ದು ಸೋಂಕಿತನ ತಲೆಗೆ ಏಟು ಬಿದ್ದಿದ್ದು, ಸೋಂಕಿತನ ರಕ್ತ ಬಾಗಿಲ ಬಳಿವರೆಗೂ ಹರಿದಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.(ದಿಗ್ವಿಜಯ ನ್ಯೂಸ್​)
ಟ್ರೋಲ್​ಗೆ ಆಹಾರವಾದ್ರು ಕಾಮಿಡಿ ಕಿಲಾಡಿ ನಯನಾ; ಫೇಸ್​ಬುಕ್​ನಲ್ಲಿ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
