ಕಲಬುರಗಿ:ದುಬೈನಿಂದ ಕಲಬುರಗಿಗೆ ಆಗಮಿಸಿದ್ದ 75ವರ್ಷದ ವೃದ್ಧ ಮಹಮದ್​ ಹುಸೇನ್​ ಸಿದ್ಧಕಿ ಶಂಕಿತ ಕರೊನಾ ವೈರಸ್​ನಿಂದ ಹೈದರಾಬಾದ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಹೈದರಾಬಾದ್​ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಅವರ ಮೃತದೇಹವನ್ನು ಕಲಬುರಗಿ ಸರ್ಕಾರಿ ಆಸ್ಪತ್ರೆಗೆ ತಂದಿಡಲಾಗಿತ್ತು. ಆದರೆ ಈಗ ಆ ಸರ್ಕಾರಿ ಆಸ್ಪತ್ರೆ ವಿರುದ್ಧ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮಹಮ್ಮದ್​ ಸಿದ್ಧಕಿ ಅವರ ಶವವನ್ನು ಆಸ್ಪತ್ರೆಯ ಶವಾಗಾರದ ಒಳಗೆ ತೆಗೆದುಕೊಂಡು ಹೋಗುವ ಪೂರ್ವದಲ್ಲಿ ಒಂದು ವೀಲ್​ ಚೇರ್​ ಮೇಲೆ ಪ್ಲಾಸ್ಟಿಕ್​ನಲ್ಲಿ ಸುತ್ತಿ ಸುಮಾರು ಸಮಯಗಳ ಹೊರಗೇ ಇಡಲಾಗಿತ್ತು. ಅದು ಶಂಕಿತ ಕರೊನಾದಿಂದ ಮೃತಪಟ್ಟವನ ಮೃತದೇಹ ಎಂದು ತಿಳಿಯದ ಸಾರ್ವಜನಿಕರು ಅದರ ಆಸುಪಾಸೇ ಓಡಾಡಿಕೊಂಡು ಇದ್ದರು.
ಈಗ ಮಾಧ್ಯಮಗಳಲ್ಲೆಲ್ಲ ಸುದ್ದಿಯಾಗುತ್ತಿದ್ದಂತೆ ಅದು ಶಂಕಿತ ಕರೊನಾ ಸೋಂಕಿತನ ಶವ ಎಂದು ತಿಳಿದ ಜನ ಆಸ್ಪತ್ರೆ ವಿರುದ್ಧ ಕಿಡಿಕಾರುತ್ತಿದ್ದಾರೆ. ಆಸ್ಪತ್ರೆಯ ಬೇಜವಾಬ್ದಾರಿತನವನ್ನು ದೂಷಿಸುತ್ತಿದ್ದಾರೆ.
ಡಿ.ಕೆ.ಶಿವಕುಮಾರ್​ಗೆ ಕೆಪಿಸಿಸಿ ಅಧ್ಯಕ್ಷನ ಪಟ್ಟ

ಶಂಕಿತ ಕರೊನಾ ಸೋಂಕಿತ ವೃದ್ಧ ಕಲಬುರಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆಂಬುದು ಸುಳ್ಳೇಸುಳ್ಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 6 =
Remember me
