ಹಾವೇರಿ:ಕರೊನಾ ವೈರಸ್​ ತಡೆಗಟ್ಟಲು ಹೇರಲಾಗಿದ್ದ ಲಾಕ್​ಡೌನ್​ ಸಮಯದಲ್ಲಿ ಅಂಗಡಿ ಬಾಗಿಲು ತೆರೆಯದಿದ್ದರೂ ಸಹ ಹಿಂದಿಗಿಂತ ಹೆಚ್ಚಿನ ಕರೆಂಟ್​ ಬಿಲ್​ ನೋಡಿ ಅಂಗಡಿ ಮಾಲೀಕನೊಬ್ಬ ಬೆಸ್ತು ಬಿದ್ದಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಇದನ್ನೂ ಓದಿ:ಪತ್ನಿಗೆ ಹಾವು ಕಚ್ಚಿಸಿ ಕೊಲೆಗೈದ ಪ್ರಕರಣ: ಆರೋಪಿ ಸಿಕ್ಕಿಬೀಳಲು ಆತನ ನಡೆಯೇ ಕಾರಣವಾಯ್ತು!
ರಾಣೆಬೆನ್ನೂರು ಪಟ್ಟಣದ ತಾಯಿ ಝೆರಾಕ್ಸ್ ಅಂಗಡಿ ಮಾಲೀಕ ಪಕ್ಕೀರೆಶ್, ಹುಬ್ಬಳ್ಳಿ ವಿದ್ಯುತ್​ ನಿಗಮ (ಹೆಸ್ಕಾಂ) ಮಾಡಿದ ಎಡವಟ್ಟಿಗೆ ಕಂಗಾಲಾಗಿದ್ದಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳಿಗೂ ಅಧಿಕ ಕಾಲ ಇಡೀ ದೇಶವೇ ಸ್ತಬ್ಧವಾಗಿರುವುದು ಎಲ್ಲರಿಗೂ ತಿಳಿದಿದೆ. ಝೆರಾಕ್ಸ್ ಅಂಗಡಿಯ ಸಹ ಇದಕ್ಕೆ ಹೊರತಾಗಿಲ್ಲ. ಆದರೂ ಅದ್ಹೇಗೆ ಹೆಚ್ಚಿನ ಕರೆಂಟ್​ ಬಿಲ್​ ಬಂತು ಎಂಬುದು ಪಕ್ಕೀರೇಶ್​ ಅವರ ಪ್ರಶ್ನೆಯಾಗಿದೆ.
ಇದನ್ನೂ ಓದಿ:ಇನ್​ಸ್ಟಾಗ್ರಾಂನಲ್ಲಿ ಕೊನೆಯ ಸಂದೇಶ ಬರೆದು ಆತ್ಮಹತ್ಯೆಗೆ ಶರಣಾದ ಬಾಲಿವುಡ್ ಯುವನಟಿ
ಅಂದಹಾಗೆ ಬರೋಬ್ಬರಿ 5433 ರೂ. ಬಿಲ್ ಅನ್ನು ಹೆಸ್ಕಾಂ ನೀಡಿದೆ. ಈ ಮೊದಲು ಪ್ರತಿ ತಿಂಗಳು 600 ರೂ.ಗು ಅಧಿಕ ಬಿಲ್​ ಮಾತ್ರ ಬತುತ್ತಿತ್ತು. ಇದೀಗ ನಾಲ್ಕೈದು ತಿಂಗಳಿನ ಬಿಲ್ ಒಂದೇ ಬಾರಿಗೆ ಹೆಸ್ಕಾಂ ನೀಡಿದೆ ಎಂದು ಪಕ್ಕೀರೆಶ್​ ಆರೋಪಿಸಿದ್ದು, ನ್ಯಾಯಕ್ಕಾಗಿ ಮನವಿ ಮಾಡಿದ್ದಾರೆ.(ದಿಗ್ವಿಜಯ ನ್ಯೂಸ್​)
ತನ್ನ ದೇಶದ ನರಿಬುದ್ಧಿಯ ವಿರುದ್ಧವೇ ತಿರುಗಿಬಿದ್ದ ಚೀನಾ ಜನತೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 8 =
Remember me
