ಬೆಳಗಾವಿ:ನಗರದ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪ್ರಾಯೋಗಿಕವಾಗಿ ವಿತರಿಸುವ(ಡ್ರೈ ರನ್) ಕಾರ್ಯ ಶನಿವಾರ ಜರುಗಿತು.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ, ಬೆಳಗಾವಿ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಏಕಕಾಲದಲ್ಲಿ ಜರುಗಿತು.
ಇದನ್ನೂ ಓದಿ:ಕರೊನಾ ಲಸಿಕೆ ಬಳಕೆಗೆ ಓಕೆ: ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಸಿಕ್ಕಿತು ಹಸಿರು ನಿಶಾನೆ
ಮೊದಲು ಲಸಿಕೆ ತೆಗೆದುಕೊಳ್ಳಲು ಬಂದ ವ್ಯಕ್ತಿ ವಿವರ ಆನ್ ಲೈನ್ ದಾಖಲು ಮಾಡಿ, ಅದಾದ ಬಳಿಕ ಎಸ್​ಎಂಎಸ್ ಮೂಲಕ ಟೈಂ ಸೆಡ್ಯೂಲ್ ಪಿಕ್ಸ್ ಮಾಡಲಾಗುತ್ತದೆ. ನಂತರ ಇಂಜಕ್ಷನ್​ ಕೊಡಲಾಗುತ್ತದೆ. ಅರ್ಧಗಂಟೆ ನಿಗಾದಲ್ಲಿ ಇಡಲಾಗುತ್ತದೆ. ಅದಾದ ನಂತರ ಅಂತಿಮ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತದೆ.
ಒಟ್ಟು 25 ಜನ ಸ್ವಯಂ ಸೇವಕರು ಒಂದೊಂದು ಕೇಂದ್ರದಲ್ಲಿ ಕೆಲಸ ಮಾಡಲಿದ್ದಾರೆ.(ದಿಗ್ವಿಜಯ ನ್ಯೂಸ್​)‌
ಲವ್​ ಪ್ರಪೋಸ್​ಗೆ ಯೆಸ್​ ಎಂದ ಬೆನ್ನಲ್ಲೇ 650 ಅಡಿ ಪ್ರಪಾತಕ್ಕೆ ಬಿದ್ದ ಪ್ರೇಯಸಿ: ನಂತರ ನಡೆದಿದೆಲ್ಲ ಪವಾಡ!

ದುಡ್ಡು ಮಾಡುವ ಆಸೆಯಿಂದ ಖತರ್ನಾಕ್​ ಐಡಿಯಾ ಮಾಡಿ ಜೈಲುವಾಸಿಯಾದ ದಂಪತಿ..!

ಫ್ರೆಂಡ್​ಶಿಪ್​ ನಿರಾಕರಿಸಿದ ಮಹಿಳೆಗೆ ಕೆಟ್ಟ ಹೆಸರು ತರಲು ಖತರ್ನಾಕ್​ ಐಡಿಯಾ ಮಾಡಿದ ಕಿರಾತಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − twelve =
Remember me
