ಬಾಗಲಕೋಟೆ:ಜವರಾಯ ಯಾವಗ, ಯಾವ ರೂಪದಲ್ಲಿ ಬರುತ್ತಾನೋ ಆ ದೇವರಿಗೆ ಗೊತ್ತು. ಮನೆಯಲ್ಲಿ ಸ್ನಾನ ಮಾಡಲು ಸಿದ್ಧವಾಗುತ್ತಿದ್ದ ಪತ್ನಿ ಜತೆಗೆ ಪತಿಯನ್ನೂ ಕರೆದೊಯ್ದಿದ್ದಾನೆ.
ನವನಗರದ ಸೆಕ್ಟರ್ ನಂಬರ್ 2ರಲ್ಲಿ ಬುಧವಾರ ಬೆಳಗ್ಗೆ 60 ವರ್ಷ ಸರೋಜಾ ಅವರು ಸ್ನಾನ ಮಾಡಲು ಬೈಲರ್​ಗೆ ವಿದ್ಯುತ್ ಮೋಟಾರ್​ ಮೂಲಕ ನೀರು ತುಂಬಿಸುತ್ತಿದ್ದರು. ಈ ವೇಳೆ ಸರೋಜಾಗೆ ವಿದ್ಯುತ್ ಪ್ರವಹಿಸಿದ್ದು, ಚೀರಾಡಿದ್ದಾರೆ. ಕೂಡಲೇ ಪತ್ನಿಯ ರಕ್ಷಣೆಗೆ ಧಾವಿಸಿದ ಪತಿ ಸ್ವಾಮಿರಾವ ಮದ್ವರಾವ ಕುಲಕರ್ಣಿ(75) ಅವರಿಗೂ ವಿದ್ಯುತ್​ ತಗುಲಿದ್ದು, ಇಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ.ಇದನ್ನೂ ಓದಿರಿಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…
ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ವೃದ್ಧ ದಂಪತಿ ಮೃತಪಟ್ಟ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿರಿಕ್ಷುಲ್ಲಕ ಕಾರಣಕ್ಕೆ ನೇಪಾಳ ಮೂಲದ ಗೃಹಿಣಿ ಆತ್ಮಹತ್ಯೆಗೆ ಶರಣು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + three =
Remember me
