ಬೆಂಗಳೂರು:ಕರೊನಾ ಹಾವಳಿ ಹೇಳುವಷ್ಟರ ಮಟ್ಟಿಗೆ ಕಡಿಮೆಯಾಗದಿದ್ದರೂ ಇಂದಿನ ಕರೊನಾ ಬುಲೆಟಿನ್​ ಆಶಾದಾಯಕವಾಗಿ ಕಾಣಿಸಿದೆ. ಇಂದಿನ ಬುಲೆಟಿನ್​ ಪ್ರಕಾರ ಸೋಂಕಿತರಿಗಿಂತ ಸೋಂಕಿನಿಂದ ಗುಣವಾದವರ ಕೈಯೇ ಮೇಲಾಗಿದೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 25,311 ಕೋವಿಡ್​-19 ಪ್ರಕರಣಗಳು ದೃಢಪಟ್ಟಿದ್ದರೂ ಇದರ ದುಪ್ಪಟ್ಟಿಗೂ ಅಧಿಕ ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಅಂದರೆ ಇಂದು ರಾಜ್ಯದಲ್ಲಿ ಆಸ್ಪತ್ರೆ-ಕೋವಿಡ್​ ಕೇರ್​ ಸೆಂಟರ್​ಗಳಿಂದ ಬಿಡುಗಡೆ ಆದವರ ಸಂಖ್ಯೆ 57,333 ಆಗಿದೆ. ಈ ಮೂಲಕ ಸೋಂಕಿತರ ಇದುವರೆಗಿನ ಒಟ್ಟು ಸಂಖ್ಯೆ 24,50,215 ಆಗಿದ್ದು, ಗುಣವಾದವರ ಒಟ್ಟು ಸಂಖ್ಯೆ 19,83,948ಕ್ಕೆ ತಲುಪಿದೆ.
ಆದರೆ ಸದ್ಯ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 4,40,435 ಇದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 529 ಮಂದಿ ಕೋವಿಡ್​ನಿಂದಾಗಿ ಮೃತಪಟ್ಟಿದ್ದಾರೆ. ಈ ಮೂಲಕ ಕರೊನಾಗೆ ಬಲಿಯಾದವರ ಇದುವರೆಗಿನ ಒಟ್ಟು ಸಂಖ್ಯೆ 25,811ಕ್ಕೆ ಏರಿದೆ.
ನೀವೇನಾದ್ರೂ ಈ ಲಿಂಕ್​ ಶೇರ್ ಮಾಡಿದ್ದರೆ ನಿಮಗೆ ವಾಟ್ಸ್​ಆ್ಯಪ್​ ಸೇವೆಯೇ ಸ್ಥಗಿತಗೊಂಡೀತು!; ಕ್ರಮಕೈಗೊಳ್ಳಲು ಸೂಚನೆ ಕೊಟ್ಟ ಹೈಕೋರ್ಟ್​

ಈ ಮಾಸ್ಕ್​​ನಲ್ಲಿ ಮೈಕ್​ ಇದೆ, ಸ್ಪೀಕರ್ ಇದೆ; ಅಪ್ಪ-ಅಮ್ಮನ ಕಷ್ಟ ನೋಡಿ ಮಗನೇ ಇದನ್ನು ತಯಾರಿಸಿದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 10 =
Remember me
