
ಮೇಷ:ಸಹೋದರಿಯರಿಂದ ಆಭರಣ ಲಾಭ. ಹೈನುಗಾರಿಕೆ ಮಾಡುವ ರೈತರಿಗೆ ಧನ ನಷ್ಟ. ಅಮೂಲ್ಯ ವಸ್ತುಗಳು ಕಳವಾದಾವು.ಶುಭಸಂಖ್ಯೆ: 5
ಮಿಥುನ:ಸ್ವಗ್ರಾಮಕ್ಕೆ ಪ್ರಯಾಣ. ವಾಹನ ಖರೀದಿ ಯೋಗ. ಹಿರಿಯರಿಂದ ಉಪದೇಶ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅದೃಷ್ಟ ಪರೀಕ್ಷೆ.ಶುಭಸಂಖ್ಯೆ: 7
ವೃಷಭ:ನಟರಿಗೆ ಅವಕಾಶ. ಲೇವಾದೇವಿ ವ್ಯವಹಾರದಲ್ಲಿ ಮೋಸ. ದೇವಾಲಯಕ್ಕೆ ಭೇಟಿ. ಆರೋಗ್ಯದಲ್ಲಿ ಏರುಪೇರು ಆಗಬಹುದು.ಶುಭಸಂಖ್ಯೆ:1
ಕಟಕ:ಮನೆಯಲ್ಲಿ ಶುಭಕಾರ್ಯದ ಸಂಭ್ರಮ. ಗಣಕ ಯಂತ್ರದಿಂದ ಲಾಭವಿದೆ. ಅಲಂಕಾರಿಕ ವಸ್ತು ಖರೀದಿಯಿಂದ ಖರ್ಚು.ಶುಭಸಂಖ್ಯೆ: 6
ಸಿಂಹ:ಅಪರಿಚಿತರಿಂದ ಮೋಸ. ಮೇಲಧಿಕಾರಿಗಳಿಂದ ವಿಶೇಷ ಪ್ರಶಂಸೆ. ಶರೀರದಲ್ಲಿ ಉಷ್ಣಾಂಶ ಹೆಚ್ಚುವುದು. ಸಾಲ ಮರುಪಾವತಿ.ಶುಭಸಂಖ್ಯೆ:2
ಕನ್ಯಾ:ಭೂಮಿ ಖರೀದಿಸುವ ಯೋಗ. ಸಹೋದರರ ಜತೆಯಲ್ಲಿ ಕಲಹ. ಅಧಿಕಾರಿಗಳಿಂದ ಪ್ರಶಂಸೆ. ನೀರಿನ ವ್ಯಾಪಾರಿಗಳಿಗೆ ಧನ ನಷ್ಟ.ಶುಭಸಂಖ್ಯೆ:3
ತುಲಾ:ಗೃಹ ನಿರ್ವಣದ ಕನಸಿನ ಸಾಕಾರ. ವಿದ್ಯಾರ್ಥಿಗಳು ಖಿನ್ನತೆಗೆ ಹೋಗುವ ಸಾಧ್ಯತೆ. ಮನೆಯಲ್ಲಿ ಶಾಂತಿಯ ವಾತಾವರಣ.ಶುಭಸಂಖ್ಯೆ: 1
ವೃಶ್ಚಿಕ:ಕೃಷಿಕರಿಗೆ ಲಾಭ. ಆರೋಗ್ಯದಲ್ಲಿ ಏರುಪೇರು. ಸಹೋದ್ಯೋಗಿಗಳ ಜತೆ ಚಕಮಕಿ ಧನನಷ್ಟ. ಆರಕ್ಷಕ ವೃತ್ತಿಯವರಿಗೆ ವರ್ಗಾವಣೆ.ಶುಭಸಂಖ್ಯೆ: 8
ಧನುಸ್ಸು:ಹೊಸ ಯೋಜನೆ ಪ್ರಾರಂಭ. ವ್ಯವಸಾಯದಲ್ಲಿ ಲಾಭವಾಗುವುದು. ವ್ಯಾಪಾರದಲ್ಲಿ ವಿದೇಶಿ ಕರೆನ್ಸಿಗಳಿಂದ ಲಾಭ ಬರುವುದು.ಶುಭಸಂಖ್ಯೆ:3
ಮಕರ:ಬಂಗಾರ ಪ್ರಾಪ್ತಿ ಯೋಗವಿದೆ. ಗುರುಹಿರಿಯರ ದರ್ಶನ. ಬಂಧುಗಳಿಂದ ಆರ್ಥಿಕ ಸಹಾಯ. ಟ್ರಾವೆಲ್ಸ್ನವರಿಗೆ ಅಧಿಕ ಲಾಭ.ಶುಭಸಂಖ್ಯೆ:9
ಕುಂಭ:ಅನಗತ್ಯ ಅಲೆದಾಟ. ಅಕಾಲ ಆಹಾರ ಸೇವನೆಯಿಂದ ಉದರ ಸಂಬಂಧಿ ವ್ಯಾಧಿ. ದಿನಸಿ ವ್ಯಾಪಾರಿಗಳಿಗೆ ಉತ್ತಮ ಆದಾಯ.ಶುಭಸಂಖ್ಯೆ: 3
ಮೀನ:ವಿವಾಹದ ಪ್ರಯತ್ನಕ್ಕೆ ಫಲ. ಶರೀರದಲ್ಲಿ ತಳಮಳ. ವೈದ್ಯರ ಭೇಟಿ. ಅತಿಯಾದ ಅಭಿಮಾನ. ಸಹೋದ್ಯೋಗಿಗಳಿಂದ ತೊಂದರೆ.ಶುಭಸಂಖ್ಯೆ: 7

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
