ಮೇಷ:ಆತುರದ ನಿರ್ಧಾರಗಳು ಬೇಡ, ನಿರೀಕ್ಷಿಸಿದಂತೆ ಫಲಿತಾಂಶ, ಒತ್ತಡಕ್ಕೆ ಒಳಗಾಗುವ ಸಾಧ್ಯತೆ.ಶುಭಸಂಖ್ಯೆ 5
ವೃಷಭ:ಮನಸ್ಥಿತಿ ಹದಗೆಡಬಹುದು, ಯೋಜನೆಗಳು ಉತ್ತಮವಾಗಿರುತ್ತವೆ, ಆರೋಗ್ಯದಲ್ಲಿ ಶಿಸ್ತು ಅವಶ್ಯ.ಶುಭಸಂಖ್ಯೆ 9
ಮಿಥುನ:ಆರ್ಥಿಕ ವಿಷಯಗಳಲ್ಲಿ ಜಾಗರೂಕತೆ, ಆದಾಯ ಉತ್ತಮವಾಗಿರುತ್ತದೆ, ಆರೋಗ್ಯದಲ್ಲಿ ವ್ಯತ್ಯಾಸ.ಶುಭಸಂಖ್ಯೆ 2
ಕಟಕ:ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಲಾಭ, ಒಳಿತಿಗಾಗಿ ಶ್ರಮಿಸಬೇಕು, ಅತಿಯಾದ ಖರ್ಚು.ಶುಭಸಂಖ್ಯೆ 8
ಸಿಂಹ:ಮನಸ್ಸಿನಲ್ಲಿ ಅಶಾಂತಿ, ಫಲಿತಾಂಶಗಳು ನಿಮ್ಮ ಪರವಾಗಿರಲಿವೆ, ಇತರರು ಹೇಳುವುದನ್ನು ಆಲಿಸಿ.ಶುಭಸಂಖ್ಯೆ 8
ಕನ್ಯಾ:ಹಣಕಾಸಿನ ತೊಂದರೆಗಳ ಪರಿಹಾರ, ಕುಟುಂಬದಲ್ಲಿ ಭಿನ್ನತೆ, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು.ಶುಭಸಂಖ್ಯೆ 1
ತುಲಾ:ಸಂಘರ್ಷಗಳಿಂದ ದೂರವಿರಿ, ಆಯ್ಕೆಗಳನ್ನು ಬುದ್ಧಿವಂತಿಕೆಯಿಂದ ಆರಿಸಿ, ಶತ್ರುಗಳ ಕಾಟದಿಂದ ಮುಕ್ತಿ.ಶುಭಸಂಖ್ಯೆ 9
ವೃಶ್ಚಿಕ:ಹೋದ್ಯೋಗಿಗಳಿಂದ ಕಿರಿಕಿರಿ, ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು, ಹಣಕಾಸಿನ ಹೂಡಿಕೆ ಮಾಡಬಾರದು.ಶುಭಸಂಖ್ಯೆ 7
ಧನಸ್ಸು:ಹೆಚ್ಚಿನ ಒತ್ತಡ ಎದುರಿಸಬಹುದು, ವ್ಯಾಪಾರ ವ್ಯವಹಾರಗಳಲ್ಲಿ ಜಾಗ್ರತೆ, ಏಕಾಗ್ರತೆಯಿಂದ ಕಾರ್ಯ ನಿರ್ವಹಿಸಿ.ಶುಭಸಂಖ್ಯೆ 4
ಮಕರ:ಉದ್ವೇಗಕ್ಕೊಳಗಾಗದಿರಿ, ಕೆಲಸಗಳು ಸೂಕ್ತ ಸಮಯಕ್ಕೆ ಪೂರ್ಣಗೊಳ್ಳುತ್ತವೆ, ಮಾತಿನಲ್ಲಿ ಎಚ್ಚರ ಇರಲಿ.ಶುಭಸಂಖ್ಯೆ 5
ಕುಂಭ:ವೃತ್ತಿ ಕ್ಷೇತ್ರದಲ್ಲಿ ಯಶಸ್ಸು, ಬುದ್ಧಿವಂತಿಕೆಯ ನಿರ್ಧಾರಗಳು ಅಗತ್ಯ, ಖರ್ಚುಗಳನ್ನು ನಿಯಂತ್ರಿಸಿಕೊಳ್ಳಿ.ಶುಭಸಂಖ್ಯೆ 2
ಮೀನ:ಕಷ್ಟಗಳು ಕೊನೆಗೊಳ್ಳುತ್ತವೆ, ಕಾನೂನು ತೊಂದರೆಗಳಿಂದಾಗಿ ಸಮಸ್ಯೆ, ಉತ್ತಮ ಅವಕಾಶಗಳು ಸಿಗುತ್ತವೆ.ಶುಭಸಂಖ್ಯೆ 2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + seventeen =
Remember me
