ಮೇಷ:ಆಹ್ಲಾದ ಎನಿಸುವ ಘಟನೆಗಳು ನಡೆಯುವವು. ಮನೆಯಲ್ಲಿ ಶುಭ ಕೆಲಸಕ್ಕೆ ಚಾಲನೆ. ವ್ಯಾಪಾರದಲ್ಲಿ ಅಧಿಕ ಲಾಭ ಸಾಧ್ಯತೆ.ಶುಭಸಂಖ್ಯೆ: 5
ವೃಷಭ:ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಿ. ಬಡವರಿಗೆ ಸಹಾಯ ಮಾಡಿ. ಗುರು ಭೇಟಿ. ಮದುವೆ ವಿಚಾರದಲ್ಲಿ ಕಾರ್ಯಸಿದ್ದಿ.ಶುಭಸಂಖ್ಯೆ: 8
ಮಿಥುನ:ಬಂಧುಗಳೊಂದಿಗೆ ಸಂತೋಷಕೂಟ. ನನೆಗುದಿಗೆ ಬಿದ್ದ ಗೃಹ ನಿರ್ಮಾಣ ಕೆಲಸಕ್ಕೆ ಚಾಲನೆ. ಆತ್ಮೀಯರ ಸಲಹೆ ಪಡೆದುಕೊಳ್ಳಿ.ಶುಭಸಂಖ್ಯೆ: 8
ಕಟಕ:ಆತ್ಮವಿಶ್ವಾಸಕ್ಕೆ ಧಕ್ಕೆ ತರುವಂತಹ ಘಟನೆ. ಸಾರ್ವಜನಿಕವಾಗಿ ತಾಳ್ಮೆಯಿಂದ ವರ್ತಿಸಿ. ಹತ್ತಿರದ ಬಂಧುಗಳ ಆಗಮನ.ಶುಭಸಂಖ್ಯೆ: 3
ಸಿಂಹ:ದೊಡ್ಡಮೊತ್ತದ ಧನ ನಷ್ಟ. ಗೃಹ ನಿರ್ವಣಕ್ಕೆ ಕುಟುಂಬದೊಂದಿಗೆ ಮಾತುಕತೆ. ಆತ್ಮೀಯ ಸ್ನೇಹಿತನ ಆಗಮನ.ಶುಭಸಂಖ್ಯೆ: 4
ಕನ್ಯಾ:ಸ್ವಂತ ಉದ್ಯೋಗ ಮಾಡುವವರಿಗೆ ವಿಶೇಷ ದಿನ. ಗಾಯಕರಿಗೆ ವಿಶೇಷ ಧನಲಾಭ. ಹಳೆಯ ಸ್ನೇಹಿತನ ಭೇಟಿ.ಶುಭಸಂಖ್ಯೆ: 4
ತುಲಾ:ದೃಢ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಸಂಗಾತಿಯ ಸಲಹೆ ಪರಿಗಣಿಸಿ. ಸಹೋದರರೊಂದಿಗೆ ವಾಗ್ವಾದ ಉಂಟಾಗಬಹುದು.ಶುಭಸಂಖ್ಯೆ:4
ವೃಶ್ಚಿಕ:ಭೂ ವಿವಾದಕ್ಕೆ ಸಂಬಂಧಿಸಿ ಹಿರಿಯರ ಮಾರ್ಗದರ್ಶನ ಪಡೆಯಿರಿ. ಕೃಷಿಕರಿಗೆ ವಿಶೇಷ ದಿನ. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ.ಶುಭಸಂಖ್ಯೆ: 5
ಧನುಸ್ಸು:ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣದ ಕೊರತೆ ಕಾಡಬಹುದು. ವ್ಯಾಪಾರದಲ್ಲಿ ಅಧಿಕ ನಷ್ಟ. ದಿನಾಂತ್ಯದಲ್ಲಿ ಶುಭವಾರ್ತೆ.ಶುಭಸಂಖ್ಯೆ:1
ಮಕರ:ಮಾತಿನಿಂದ ಶತ್ರುಗಳು ಸೃಷ್ಟಿಯಾಗಬಹುದು. ಸಾರ್ವಜನಿಕ ರಂಗದಲ್ಲಿರುವವರಿಗೆ ವಿಶೇಷ ಮನ್ನಣೆ. ಬಂಧುಗಳ ಮನೆಗೆ ಭೇಟಿ.ಶುಭಸಂಖ್ಯೆ:1
ಕುಂಭ:ಕೂಡಿಟ್ಟ ಹಣದ ಅಪವ್ಯಯ. ಮಕ್ಕಳ ಭವಿಷ್ಯದ ಚಿಂತೆ ಕಾಡಬಹುದು. ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ದಿನಾಂತ್ಯದಲ್ಲಿ ಆಯಾಸ.ಶುಭಸಂಖ್ಯೆ: 9
ಮೀನ:ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಕೆಲಸದ ಪ್ರಗತಿ. ಬಂಧುಗಳ ಆಗಮನ. ಕುಟುಂಬದೊಂದಿಗೆ ದೇವಾಲಯಕ್ಕೆ ಭೇಟಿ.ಶುಭಸಂಖ್ಯೆ: 3
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + two =
Remember me
