ಮೇಷ:ತೀರ್ಥಕ್ಷೇತ್ರ ದರ್ಶನ. ಕುಟುಂಬದಲ್ಲಿ ನೆಮ್ಮದಿ. ಹಿರಿಯರ ಆಗಮನದಿಂದ ಸಂತೋಷ. ವಾತ-ಪಿತ್ತ ರೋಗಗಳಿಂದ ತೊಂದರೆ.ಶುಭಸಂಖ್ಯೆ: 5
ವೃಷಭ:ಮನಸ್ಸಿನಲ್ಲಿ ಕೆಟ್ಟ ಆಲೋಚನೆ. ಮಹಿಳೆಯರು ಅನಾರೋಗ್ಯ ಪೀಡಿತರಾಗುವಿರಿ. ಆಪ್ತರಿಂದ ಮಗನ ವಿದ್ಯಾಭ್ಯಾಸಕ್ಕೆ ನೆರವು.ಶುಭಸಂಖ್ಯೆ: 8
ಮಿಥುನ:ಆಲೋಚಿಸಿ ಮುಂದುವರಿಯಿರಿ. ಮಗಳ ವಿವಾಹ ಪ್ರಯತ್ನದಲ್ಲಿ ತೊಂದರೆಗಳು ಕಾಡುವವು. ವಾಹನ ಮಾರಾಟದಿಂದ ಲಾಭ.ಶುಭಸಂಖ್ಯೆ:5
ಕಟಕ:ಉದ್ಯೋಗ ಬದಲಾವಣೆ ಸಾಧ್ಯತೆ. ಕೆಲಸದಲ್ಲಿ ಜಾಗ್ರತೆ. ಕೆಲಸ ಮಾಡಿಸಿಕೊಳ್ಳುವಿರಿ. ಕಳೆದುಹೋದ ವಸ್ತು ಕೈಸೇರುವುದು.ಶುಭಸಂಖ್ಯೆ:1
ಸಿಂಹ:ವೈಯಕ್ತಿಕ ಕೆಲಸ ಕೈಗೂಡುವವು. ದುಷ್ಟರ ಸಹವಾಸ ದಿಂದ ಹಣ ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ನೆಮ್ಮದಿ. ವಿದೇಶ ಪ್ರವಾಸ. ಶುಭಸಂಖ್ಯೆ: 6
ಕನ್ಯಾ:ಹಣಕಾಸಿನ ವಿಷಯಗಳಲ್ಲಿ ಎಚ್ಚರವಿರಲಿ. ಅಧಿಕ ಖರ್ಚು. ಅವಿವಾಹಿತರಿಗೆ ವಿವಾಹ ಯೋಗ. ಯಾರನ್ನೂ ಹೆಚ್ಚಾಗಿ ನಂಬಬೇಡಿ.ಶುಭಸಂಖ್ಯೆ:6
ತುಲಾ:ಧಾರ್ವಿುಕ ಆಚರಣೆಗಳಿಂದ ಮನಃಶಾಂತಿ. ಸ್ಥಳ ಬದಲಾವಣೆ. ಎಲೆಕ್ಟ್ರಾನಿಕ್ಸ್ ವಸ್ತುಗಳಿಂದ ಲಾಭವಿದೆ. ಪರಿಶ್ರಮಕ್ಕೆ ತಕ್ಕ ಫಲ.ಶುಭಸಂಖ್ಯೆ:2
ವೃಶ್ಚಿಕ:ವಿಪರೀತ ಖರ್ಚು ಮಾಡಬೇಕಾದೀತು. ಕೆಲಸ ಕಾರ್ಯಗಳಲ್ಲಿ ವಿಘ್ನ. ವೈದ್ಯರಿಗೆ ಉತ್ತಮ ಆದಾಯ. ಹಳೆ ಸ್ನೇಹಿತರ ಭೇಟಿ.ಶುಭಸಂಖ್ಯೆ:9
ಧನಸ್ಸು:ಮಧ್ಯಸ್ಥಿಕೆಯಿಂದ ಉತ್ತಮ ಲಾಭ. ಧನಾದಾಯ. ನೌಕರಿಯಲ್ಲಿ ಬಡ್ತಿ. ಶತ್ರು ನಾಶ. ಉದ್ಯೋಗದ ಚಿಂತೆ. ಸಂಬಂಧದ ನಿರೀಕ್ಷೆ.ಶುಭಸಂಖ್ಯೆ:4
ಮಕರ:ಅಪರಿಚಿತರಿಂದ ಮೋಸ. ಬೆಳೆಬಾಳುವ ವಸ್ತುಗಳ ಖರೀದಿ. ಸಾಮರ್ಥ್ಯದಿಂದ ಪ್ರಗತಿ ಸಾಧನೆ. ಆರ್ಥಿಕ ಪರಿಸ್ಥಿತಿ ಚೇತರಿಕೆ.ಶುಭಸಂಖ್ಯೆ:3
ಕುಂಭ:ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಒಪ್ಪಂದದ ವ್ಯವಹಾರಗಳಿಂದ ಲಾಭ ಬರುವುದು. ಮನಃಶಾಂತಿ. ಶತ್ರು ನಾಶ. ವಿಶೇಷ ಭಾಗ್ಯ ವೃದ್ಧಿ.ಶುಭಸಂಖ್ಯೆ:7
ಮೀನ:ಮಾನಸಿಕ ಒತ್ತಡ. ಬಂಧುಗಳಲ್ಲಿ ಪ್ರೀತಿ. ಅನೈತಿಕ ಚಟುವಟಿಕೆಯಿಂದ ತೊಂದರೆ. ವೈದ್ಯಕೀಯ, ತಾಂತ್ರಿಕ ವಿದ್ಯಾರ್ಥಿಗಳಿಗೆ ಪ್ರಗತಿ.ಶುಭಸಂಖ್ಯೆ: 8

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − eight =
Remember me
