ಮೇಷ:ಸಹೋದ್ಯೋಗಿಗಳ ಪ್ರೀತಿ-ವಿಶ್ವಾಸ ಗಳಿಸುವಿರಿ. ಸಂಗಾತಿಯೊಡನೆ ಕಲಹ ಬೇಡ. ವೃತ್ತಿ ವಿಚಾರದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರಿ.ಶುಭಸಂಖ್ಯೆ: 5
ವೃಷಭ:ಸ್ಥಿರಾಸ್ತಿ ಖರೀದಿ ಬೇಡ. ಉದ್ಯೋಗಸ್ಥ ಮಹಿಳೆಯರಿಗೆ ನೆಮ್ಮದಿ, ಅಧಿಕಾರ ಪ್ರಾಪ್ತಿಯಲ್ಲಿ ಶತ್ರು ಕಾಟ. ಉದ್ಯೋಗದಲ್ಲಿ ಎಚ್ಚರ.ಶುಭಸಂಖ್ಯೆ: 9
ಮಿಥುನ:ಸ್ನೇಹಿತರಿಂದ ನೆರವು.ಕೃಷಿಕರಿಗೆ ಸಾಧಾರಣ ಫಲ. ಪುಣ್ಯಕ್ಷೇತ್ರ ದರ್ಶನ. ಜೇನು ಕೃಷಿಯಲ್ಲಿ ಲಾಭ. ವಿರೋಧಿಗಳಿಂದ ದೂರವಿರಿ.ಶುಭಸಂಖ್ಯೆ: 1
ಕಟಕ:ಮಹಿಳೆಯರಿಗೆ ಆಭರಣ ಪ್ರಾಪ್ತಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ. ವಿಶೇಷ ವಿದ್ಯೆಯಲ್ಲಿ ಅಭಿವೃದ್ಧಿ. ಮಿತ್ರರಲ್ಲಿ ದ್ವೇಷ ಸಾಧಿಸಬೇಡಿ.ಶುಭಸಂಖ್ಯೆ: 1
ಸಿಂಹ:ಕುಟುಂಬದಲ್ಲಿ ಪಿತ್ರಾರ್ಜಿತ ಆಸ್ತಿ ಕಲಹ. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ ತೀರ ಅಗತ್ಯ. ದೂರ ಪ್ರಯಾಣ. ಅನಾರೋಗ್ಯ.ಶುಭಸಂಖ್ಯೆ: 3
ಕನ್ಯಾ:ವಾಸ ಗೃಹದಲ್ಲಿ ತೊಂದರೆ. ಚಂಚಲ ಮನಸ್ಸು ನಿಯಂತ್ರಿಸಿ. ಅಶಾಂತಿಯ ಜೀವನದಿಂದ ಮುಕ್ತಿ. ಸಾಧಾರಣ ಫಲ. ಶತ್ರು ಬಾಧೆೆ.ಶುಭಸಂಖ್ಯೆ: 3
ತುಲಾ:ಯಾರನ್ನೂ ಹೆಚ್ಚಾಗಿ ನಂಬಬೇಡಿ. ಮನೆಯಲ್ಲಿ ಒಡವೆ ಕಳ್ಳತನವಾಗಬಹುದು. ಪ್ರಿಯಜನರ ಭೇಟಿ. ಸತ್ಕಾರ್ಯದಲ್ಲಿ ಆಸಕ್ತಿ.ಶುಭಸಂಖ್ಯೆ: 7
ವೃಶ್ಚಿಕ: ಅಡಕೆ ವ್ಯಾಪಾರದಲ್ಲಿ ನಷ್ಟ. ಕುಟುಂಬದಲ್ಲಿ ಹಿತಶತ್ರುಗಳಿಂದ ತೊಂದರೆ. ಮಿತ್ರರಲ್ಲಿ ಮನಸ್ತಾಪ. ಚಿಂತೆಗೆ ಒಳಗಾಗುವಿರಿ.ಶುಭಸಂಖ್ಯೆ: 2
ಧನುಸ್ಸು:ಬಂಧುಗಳಿಂದ ಕಿರಿಕಿರಿ. ಕಲಾವಿದರು, ನಟರಿಗೆ ವಿಶೇಷ ಧನ ಲಾಭ. ಕಾರ್ಯಗಳಲ್ಲಿ ಜಯ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ.ಶುಭಸಂಖ್ಯೆ: 9
ಮಕರ:ದಾನ-ಧರ್ಮದಲ್ಲಿ ಆಸಕ್ತಿ ತಾಳುವಿರಿ.ಮನಃಶಾಂತಿ.ಸ್ವಗ್ರಾಮಕ್ಕೆ ಭೇಟಿ ನೀಡುವಿರಿ.ಉದಾತ್ತ ಚಿಂತನೆ. ಶತ್ರು ನಾಶ. ಭಾಗ್ಯ ವೃದ್ಧಿ.ಶುಭಸಂಖ್ಯೆ: 6
ಕುಂಭ:ಸಾಲ ಮಾಡುವ ಸಾಧ್ಯತೆ. ಮಗಳ ಮದುವೆಯ ಚಿಂತೆ. ಆರ್ಥಿಕ ಚೇತರಿಕೆ. ಆರೋಗ್ಯ ಭಾಗ್ಯ. ಕೋರ್ಟ್ ಕೆಲಸಗಳಲ್ಲಿ ಮುನ್ನಡೆ.ಶುಭಸಂಖ್ಯೆ: 7
ಮೀನ:ಹಲವು ದಿನಗಳಿಂದ ನನೆಗುದಿಗೆ ಬಿದ್ದಿದ್ದ ಕೆಲಸಕ್ಕೆ ಚಾಲನೆ. ರಾಜಕೀಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಿರಿ. ಅಧಿಕ ಖರ್ಚು.ಶುಭಸಂಖ್ಯೆ:3

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 5 =
Remember me
