ಮೇಷ:ಸಕಾಲದಲ್ಲಿ ಬಯಸಿದ ಹಣ ಬರುವುದು.ಸ್ತ್ರೀಯರಿಗೆ ಶುಭ. ಕೃಷಿಕರಿಗೆ ಲಾಭ. ತೀರ್ಥ ಯಾತ್ರೆ. ಪರರ ತಪ್ಪಿನಿಂದ ಗೌರವಕ್ಕೆ ಧಕ್ಕೆ.ಶುಭಸಂಖ್ಯೆ: 5
ವೃಷಭ:ಗೆಳೆಯರ ಬೆಂಬಲ ಸಿಗಲಿದೆ. ವಿಪರೀತ ಕೋಪ. ದಾಂಪತ್ಯದಲ್ಲಿ ಪ್ರೀತಿ. ವೈರಿಗಳಿಂದ ದೂರವಿರಿ. ಆರೋಗ್ಯದಲ್ಲಿ ವ್ಯತ್ಯಾಸ.ಶುಭಸಂಖ್ಯೆ: 9
ಮಿಥುನ:ಕುಟುಂಬದ ಕೆಲಸದಲ್ಲಿ ಉದಾಸೀನತೆ ಬೇಡ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಇತರರ ಭಾವನೆಗೆ ಸ್ಪಂದಿಸುವಿರಿ.ಶುಭಸಂಖ್ಯೆ:3
ಕಟಕ:ಸಾರ್ವಜನಿಕವಾಗಿ ಅವಮಾನವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಭಾಗಿ. ಸ್ತ್ರೀಯರು ತಾಳ್ಮೆಯಿಂದ ಇರಿ. ಚೋರ ಭಯವಿದೆ.ಶುಭಸಂಖ್ಯೆ:3
ಸಿಂಹ:ಬಣ್ಣದ ಮಾತಿಗೆ ಮರುಳಾಗದಿರಿ. ಮಕ್ಕಳಿಂದ ಅಧಿಕ ಖರ್ಚು. ಬಹುದಿನಗಳಿಂದ ಪಟ್ಟ ಶ್ರಮಕ್ಕೆ ಪ್ರತಿಫಲ ದೊರೆತು ಸಂತೋಷ.ಶುಭಸಂಖ್ಯೆ:7
ಕನ್ಯಾ:ಪತ್ರಕರ್ತರು, ಸಾಹಿತಿಗಳಿಗೆ ಮನ್ನಣೆ. ಯಾರನ್ನೂ ಹೆಚ್ಚಾಗಿ ನಂಬಬೇಡಿ, ವಸ್ತ್ರ ವ್ಯಾಪಾರಿಗಳಿಗೆ ಲಾಭ.ಒತ್ತಡದಿಂದ ಅನಾರೋಗ್ಯ.ಶುಭಸಂಖ್ಯೆ: 7
ತುಲಾ:ಸ್ನೇಹಿತರಿಂದ ನಿಂದನೆ. ಅತಿಯಾದ ಭಯ ಕಾಡಬಹುದು. ಪರಸ್ಥಳವಾಸ. ಶರೀರದಲ್ಲಿ ಆಯಾಸ. ಅಕಾಲ ಭೋಜನ ಸಾಧ್ಯತೆ.ಶುಭಸಂಖ್ಯೆ:4
ವೃಶ್ಚಿಕ:ಅಧಿಕಾರಿಗಳಿಂದ ಕಿರುಕುಳ. ಕೆಲಸಕ್ಕಾಗಿ ತಿರುಗಾಟ. ಸಕಾಲಕ್ಕೆ ಭೋಜನ ಮಾಡಲು ಆಗದಷ್ಟು ಒತ್ತಡ. ಹಳೆಯ ಸ್ನೇಹಿತನ ಭೇಟಿ.ಶುಭಸಂಖ್ಯೆ:1
ಧನುಸ್ಸು:ಅನವಶ್ಯಕ ಖರ್ಚಿನಿಂದ ದೂರವಿರಿ. ವಿದೇಶ ಪ್ರಯಾಣ ಸಾಧ್ಯತೆ. ಯತ್ನ ಕಾರ್ಯಾನುಕೂಲ. ಅಧಿಕ ಕೆಲಸದಿಂದ ವಿಶ್ರಾಂತಿ.ಶುಭಸಂಖ್ಯೆ:1
ಮಕರ:ಉದ್ಯಮಿಗಳಿಗೆ ಯಶಸ್ಸು ಇದೆ. ಅವಕಾಶ ವಂಚಿತರಾಗುವಿರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಯಾಗುವಿರಿ. ಕುಟುಂಬದಲ್ಲಿ ಶಾಂತಿ.ಶುಭಸಂಖ್ಯೆ:5
ಕುಂಭ:ಹಿತ ಶತ್ರುಗಳ ಭಯ. ಮೂಗಿನ ಮೇಲೆ ಕೋಪ. ಹಣದ ತೊಂದರೆಗೆ ಶಾಶ್ವತ ಪರಿಹಾರ ಸಿಕ್ಕೀತು. ಕಳೆದುಕೊಂಡ ವಸ್ತು ಪ್ರಾಪ್ತಿ.ಶುಭಸಂಖ್ಯೆ:6
ಮೀನ:ಅಪರಿಚಿತರಿಗೆ ಸಹಾಯ. ವಿದ್ಯಾರ್ಥಿಗಳಲ್ಲಿ ಗೊಂದಲ. ಆಲಸ್ಯ ಮನೋಭಾವ. ಸ್ವಲ್ಪ ಪ್ರಯತ್ನ ಪಟ್ಟರೆ ಹೊಸ ಅವಕಾಶ ಲಭ್ಯ.ಶುಭಸಂಖ್ಯೆ:8
ಆಂಧ್ರಪ್ರದೇಶ: ಚುನಾವಣಾ ಪ್ರಚಾರ ಸಭೆಯಲ್ಲಿ ಕಲ್ಲು ತೂರಾಟ, ಸಿಎಂ ಜಗನ್​ಗೆ ಗಂಭೀರ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + twelve =
Remember me
