ಮೇಷ:ಮಂಗಳ ಕಾರ್ಯದಲ್ಲಿ ಭಾಗಿಯಾಗುವಿರಿ. ಮಕ್ಕಳಿಂದ ಉಲ್ಲಾಸ ದೊರೆಯಲಿದೆ. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಾಣುವುದು.ಶುಭಸಂಖ್ಯೆ: 5
ವೃಷಭ:ಬ್ಯಾಂಕಿಂಗ್ ವ್ಯವಹಾರದಲ್ಲಿ ಇರುವವರಿಗೆ ವೈಫಲ್ಯ ಕಾಡಲಿದೆ. ಬಂಧುಗಳಿಂದ ಮದುವೆಗೆ ಸಹಕಾರ. ದೈಹಿಕವಾಗಿ ಬಳಲುವಿರಿ.ಶುಭಸಂಖ್ಯೆ: 9
ಮಿಥುನ:ಗುತ್ತಿಗೆ ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ. ಉದ್ಯೋಗದಲ್ಲಿ ಪ್ರಗತಿ. ಅವಕಾಶಗಳ ಸದುಪಯೋಗ ಪಡೆದುಕೊಳ್ಳಬೇಕು.ಶುಭಸಂಖ್ಯೆ:1
ಕಟಕ:ಮಗನ ವಿವಾಹ ವಿಚಾರದಲ್ಲಿ ತೊಂದರೆ. ಲೋಹದ ವಸ್ತುಗಳಿಂದ ಎಚ್ಚರ. ಲೇವಾದೇವಿಯ ವ್ಯವಹಾರದಿಂದ ದೂರವಿರಿ.ಶುಭಸಂಖ್ಯೆ: 3
ಸಿಂಹ:ಷೇರು ವ್ಯವಹಾರಗಳಲ್ಲಿ ಮಿಶ್ರಫಲ. ಮಹಿಳೆಯರಿಗೆ ಉದ್ಯೋಗದಲ್ಲಿ ಬದಲಾವಣೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು.ಶುಭಸಂಖ್ಯೆ: 2
ಕನ್ಯಾ:ತೈಲ ಮಾರಾಟದಿಂದ ಲಾಭ ಬರಲಿದೆ. ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ ದಿನ. ಪ್ರಯಾಣದಲ್ಲಿ ಜಾಗೃತರಾಗಿರಿ.ಶುಭಸಂಖ್ಯೆ: 7
ತುಲಾ:ಸ್ಪರ್ಧಿಗಳು ವಿಜಯದಿಂದ ವಂಚಿತರಾಗುವಿರಿ. ಹಣಕಾಸಿನ ಮುಗ್ಗಟ್ಟು. ಪ್ರಯಾಣದಲ್ಲಿ ತೊಂದರೆ. ವ್ಯವಹಾರದಲ್ಲಿ ಎಚ್ಚರ.ಶುಭಸಂಖ್ಯೆ: 8
ವೃಶ್ಚಿಕ:ಪುಸ್ತಕ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ಸಂಗೀತ ಕ್ಷೇತ್ರದಲ್ಲಿ ಆಸಕ್ತಿ ತಾಳುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಿಸಲಿದೆ.ಶುಭಸಂಖ್ಯೆ: 8
ಧನಸ್ಸು:ಸಂಯಮದ ಅವಶ್ಯಕತೆಯಿದೆ. ಸಾಕುಪ್ರಾಣಿಗಳಿಂದ ತೊಂದರೆ ಆಗುವ ಸಾಧ್ಯತೆ. ರಾಸಾಯನಿಕಗಳ ವ್ಯಾಪಾರಸ್ಥರಿಗೆ ಲಾಭ.ಶುಭಸಂಖ್ಯೆ: 5
ಮಕರ:ವಿವಾಹ ವಿಚಾರದಲ್ಲಿ ಅನಿರೀಕ್ಷಿತ ಬದಲಾವಣೆ. ವಿದ್ಯಾರ್ಥಿಗಳಿಗೆ ಪ್ರಗತಿದಾಯಕ ದಿನ. ಆಹಾರ ಕ್ರಮದಲ್ಲಿ ಕಾಳಜಿವಹಿಸಿ.ಶುಭಸಂಖ್ಯೆ: 3
ಕುಂಭ:ರಾಜಕಾರಣಿಗಳಿಗೆ ಶುಭಸಮಯ. ಔಷಧ ವ್ಯಾಪಾರಸ್ಥರಿಗೆ ಲಾಭ ಹರಿದು ಬರಲಿದೆ. ಕೃಷಿಕರಿಗೆ ಶುಭಫಲ ದೊರೆತು ಸಂತಸ.ಶುಭಸಂಖ್ಯೆ: 6
ಮೀನ:ಉದ್ಯೋಗಸ್ಥ ಮಹಿಳೆಯರಿಗೆ ಶುಭದಿನ. ಹಾಲು-ಹಣ್ಣು ವ್ಯಾಪಾರಸ್ಥರಿಗೆ ಹೆಚ್ಚಿನ ಲಾಭ. ಸಮಯಸಾಧಕರಿಂದ ದೂರವಿರಿ.ಶುಭಸಂಖ್ಯೆ:2


ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:12 − 10 =
Remember me
