ಮೇಷ:ಸಾಲದ ಚಿಂತೆ. ಸಂಗಾತಿಗೆ ಸ್ವಂತ ವ್ಯಾಪಾರದಲ್ಲಿ ನಷ್ಟ. ಮಕ್ಕಳ ಭವಿಷ್ಯದ ಯೋಚನೆ. ಧಾರ್ವಿುಕ ಕಾರ್ಯಗಳಿಗೆ ಖರ್ಚು.ಶುಭಸಂಖ್ಯೆ: 5
ವೃಷಭ:ಆರೋಗ್ಯದಲ್ಲಿ ವ್ಯತ್ಯಾಸ. ಸ್ವಂತ ವ್ಯವಹಾರದಲ್ಲಿ ಹಿನ್ನಡೆ. ಪ್ರೀತಿ-ಪ್ರೇಮದಲ್ಲಿ ಯಶಸ್ಸು. ಜೂಜು ರೇಸ್, ಲಾಟರಿಗಳಿಂದ ನಷ್ಟ.ಶುಭಸಂಖ್ಯೆ: 9
ಮಿಥುನ:ಬಂಧುಗಳಿಂದ ಸಹಾಯ. ಮಕ್ಕಳ ಜೀವನದಲ್ಲಿ ವ್ಯತ್ಯಾಸ. ಆಡಂಬರ ಜೀವನದ ಕನಸು. ಸರ್ಕಾರಿ ಕೆಲಸಕಾರ್ಯಗಳಲ್ಲಿ ಹಿನ್ನಡೆ.ಶುಭಸಂಖ್ಯೆ: 4
ಕಟಕ:ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ. ಮಾನಸಿಕ ಅಸಮತೋಲನ. ಅಲಂಕಾರಿಕ ವಸ್ತುಗಳಿಂದ ಲಾಭ. ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8
ಸಿಂಹ:ಬಾಂಧವರು ದೂರ. ದೈಹಿಕ ಅಸಮರ್ಥತೆ ಕಾಡಲಿದೆ. ಆತ್ಮವಿಶ್ವಾಸದಿಂದ ಜಯ. ಅನಗತ್ಯ ತಿರುಗಾಟ. ನೆರೆೆಯವರಿಂದ ಕಿರಿಕಿರಿ.ಶುಭಸಂಖ್ಯೆ: 2
ಕನ್ಯಾ:ಆರ್ಥಿಕ ಹಿನ್ನಡೆ. ಮಾತಿನಿಂದ ಸಮಸ್ಯೆ. ಹಳೇ ನೆನಪು ಕಾಡುವವು. ಪ್ರಯಾಣದಲ್ಲಿ ಸಮಸ್ಯೆ. ಭವಿಷ್ಯದ ಚಿಂತೆ. ಗೌರವಕ್ಕೆ ಧಕ್ಕೆ.ಶುಭಸಂಖ್ಯೆ: 8
ತುಲಾ:ವ್ಯವಹಾರದಲ್ಲಿ ಹಿನ್ನಡೆ. ಕಲಾವಿದರಿಗೆ ಅಪಕೀರ್ತಿ. ಉದರ ಸಂಬಂಧಿ ಸಂಕಟಗಳು. ರಾಜಕೀಯ ವ್ಯಕ್ತಿಗಳಿಂದ ಭರವಸೆ.ಶುಭಸಂಖ್ಯೆ: 7
ವೃಶ್ಚಿಕ:ಅಕ್ರಮವಾಗಿ ಧನ ಸಂಪಾದನೆಗೆ ಮನಸ್ಸು. ಆಟಗಾರರಿಗೆ ಗೆಲುವಿನ ಚಿಂತೆ. ಸಂಗಾತಿಯಿಂದ ಲಾಭ. ಉದ್ಯೋಗದಲ್ಲಿ ಅನುಕೂಲ.ಶುಭಸಂಖ್ಯೆ: 4
ಧನಸ್ಸು:ಪ್ರಯಾಣದಲ್ಲಿ ಅನುಕೂಲ. ತಂದೆಯಿಂದ ಸಹಕಾರ. ಉದ್ಯೋಗ ನಷ್ಟ. ಮಲತಾಯಿ ಧೋರಣೆ. ಪಾಪಪ್ರಜ್ಞೆ ಮತ್ತು ಸಂಕಟ.ಶುಭಸಂಖ್ಯೆ: 3
ಮಕರ:ಮಕ್ಕಳ ಭವಿಷ್ಯಕ್ಕೆ ಉತ್ತಮ ಅಡಿಪಾಯ. ಅನಿರೀಕ್ಷಿತ ಆಪತ್ತು, ಉದ್ಯೋಗ ನಷ್ಟ. ದುಶ್ಚಟಗಳಿಂದ ದೂರವಿರಿ. ಅಸಮತೋಲನ.ಶುಭಸಂಖ್ಯೆ: 4
ಕುಂಭ:ಸ್ಥಿರಾಸ್ತಿಯಿಂದ ನಷ್ಟ. ಅವಕಾಶ ವಂಚಿತರಾಗುವಿರಿ. ಮಾನಸಿಕ ದೌರ್ಬಲ್ಯ. ಮೂರನೇ ವ್ಯಕ್ತಿಗಳಿಂದ ಸಮಸ್ಯೆ. ಆರ್ಥಿಕ ಸಂಕಷ್ಟ.ಶುಭಸಂಖ್ಯೆ: 3
ಮೀನ:ದಾಂಪತ್ಯದಲ್ಲಿ ಕಿರಿಕಿರಿ. ದುರ್ವಾರ್ತೆ ಕೇಳುವಿರಿ. ಪತ್ರಕರ್ತರು, ಸಾಹಿತಿಗಳ ಜೀವನದಲ್ಲಿ ವ್ಯತ್ಯಾಸ. ಬೆಲೆಬಾಳುವ ವಸ್ತು ಕಳವು.ಶುಭಸಂಖ್ಯೆ: 1


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
