ಮೇಷ:ಮಕ್ಕಳ ಬಗ್ಗೆ ಕಾಳಜಿ ವಹಿಸಿ. ಪತಿ ಪತ್ನಿಯರಲ್ಲಿ ಸಂತೋಷ. ಶತ್ರು ಬಾಧೆ. ಕುಟುಂಬ ಸೌಖ್ಯ. ಆರೋಗ್ಯದಲ್ಲಿ ಏರುಪೇರು.ಶುಭಸಂಖ್ಯೆ: 5
ವೃಷಭ:ಉದ್ಯೋಗದಲ್ಲಿ ಕಿರಿಕಿರಿ. ಚಂಚಲ ಮನಸ್ಸನ್ನು ನಿಯಂತ್ರಿಸುವುದು ಅಪೇಕ್ಷಣೀಯ. ಮನಕ್ಲೇಷ, ಸಾಲದಿಂದ ಮುಕ್ತಿ ಸಿಗುವುದು.ಶುಭಸಂಖ್ಯೆ:1
ಮಿಥುನ:ಯತ್ನ ಕಾರ್ಯಗಳಲ್ಲಿ ಜಯವಾಗಲಿದೆ. ಸ್ತ್ರೀಯರಿಗೆ ಆಭರಣ ಪ್ರಾಪ್ತಿ. ಭೂಲಾಭ, ಬಂಧುಗಳ ಭೇಟಿ. ಪುಣ್ಯಕ್ಷೇತ್ರ ದರ್ಶನ.ಶುಭಸಂಖ್ಯೆ: 8
ಕಟಕ:ಸ್ಥಳ ಬದಲಾವಣೆ ಮಾಡಬೇಕಾದೀತು. ಸಂಗೀತ ವಿದ್ಯೆಗಳಲ್ಲಿ ಆಸಕ್ತಿ. ವಿಪರೀತ ಖರ್ಚು. ರಿಯಲ್ ಎಸ್ಟೇಟ್​ನವರಿಗೆ ಲಾಭ.ಶುಭಸಂಖ್ಯೆ:4
ಸಿಂಹ:ಬ್ಯಾಂಕ್ ವ್ಯಾಪಾರ-ವ್ಯವಹಾರಗಳಲ್ಲಿ ಲಾಭವಾಗುವುದು. ವಿವಾಹ ಯೋಗ. ಅಲ್ಪ ಆದಾಯ. ದೇವತಾ ಕಾರ್ಯಗಳಲ್ಲಿ ಭಾಗಿ.ಶುಭಸಂಖ್ಯೆ: 6
ಕನ್ಯಾ:ವಾದ-ವಿವಾದಗಳಲ್ಲಿ ಜಯ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿ. ಸಂಗಾತಿಗೆ ಮನಃಶಾಂತಿ. ಸಮಾಜದಲ್ಲಿ ಗೌರವ ಪ್ರಾಪ್ತಿ.ಶುಭಸಂಖ್ಯೆ:2
ತುಲಾ:ಮನೆ ಖರೀದಿಯಲ್ಲಿ ಯಶ. ಮಿತ್ರರಿಂದ ತೊಂದರೆಯಾದೀತು. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ.ಶುಭಸಂಖ್ಯೆ: 7
ವೃಶ್ಚಿಕ:ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ. ಕಚೇರಿಯಲ್ಲಿ ಮಾತಿನ ಚಕಮಕಿ ಸಾಧ್ಯತೆ.ಹಿತಶತ್ರುಗಳಿಂದ ತೊಂದರೆ ಅನುಭವಿಸುವಿರಿ.ಶುಭಸಂಖ್ಯೆ: 6
ಧನಸ್ಸು:ಪೂಜೆಯಲ್ಲಿ ಭಾಗಿ. ಎಷ್ಟೇ ಕಷ್ಟ ಬಂದರೂ ಮುನ್ನುಗ್ಗುವ ಚೈತನ್ಯ. ದಾಂಪತ್ಯದಲ್ಲಿ ಅನ್ಯೋನ್ಯತೆ. ಮಕ್ಕಳ ಭವಿಷ್ಯದ ಚಿಂತೆ.ಶುಭಸಂಖ್ಯೆ: 6
ಮಕರ:ಕೈಕೊಂಡ ಕೆಲಸ ವಿಫಲವಾಗುವ ಚಿಂತೆ. ಹೇಳಿಕೆ ಮಾತನ್ನು ಕೇಳುವ ಸಂಭವ. ದೊಡ್ಡ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ.ಶುಭಸಂಖ್ಯೆ: 5
ಕುಂಭ:ಗುರುಗಳ ಭೇಟಿ ಮಾಡುವ ಸಾಧ್ಯತೆ. ಧನಲಾಭವಾಗಿ ಸಮಾಧಾನ. ನಂಬಿಕೆ ದ್ರೋಹವಾದೀತು. ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು.ಶುಭಸಂಖ್ಯೆ: 8
ಮೀನ:ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಅಮೂಲ್ಯ ವಸ್ತುಗಳ ಖರೀದಿ. ವಿಪರೀತ ಖರ್ಚು. ಆದಾಯಕ್ಕಿಂತ ಖರ್ಚು ಜಾಸ್ತಿ.ಶುಭಸಂಖ್ಯೆ:3

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
