ಮೇಷ:ಆರೋಗ್ಯದಲ್ಲಿ ಹಾನಿ, ವಿದ್ಯಾರ್ಥಿಗಳಿಗೆ ಮನೋಧೈರ್ಯ ದ್ವಿಗುಣ. ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ಸಿಗಲಿದೆ.ಶುಭಸಂಖ್ಯೆ: 5
ವೃಷಭ:ದೇವರ ದರ್ಶನದಿಂದ ಮಾನಸಿಕ ಸಮಾಧಾನ. ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ. ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ.ಶುಭಸಂಖ್ಯೆ: 1
ಮಿಥುನ:ಮಾಧ್ಯಮದ ಉದ್ಯೋಗದಲ್ಲಿ ಜವಾಬ್ದಾರಿ ಹೆಚ್ಚುತ್ತದೆ. ಕಾರ್ಯನಿಮಿತ್ತ ಪ್ರಯಾಣ. ಕುಟುಂಬದ ಸಮಾರಂಭಗಳಲ್ಲಿ ಭಾಗಿ.ಶುಭಸಂಖ್ಯೆ: 3
ಕಟಕ:ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭದಾಯಕ ದಿನ. ನಷ್ಟದ ನಿಮಿತ್ತ ವ್ಯಾಪಾರ ಕ್ಷೇತ್ರ ಸ್ಥಳಾಂತರ. ಪ್ರಯಾಣದಲ್ಲಿ ಅನನುಕೂಲ.ಶುಭಸಂಖ್ಯೆ: 1
ಸಿಂಹ:ಆಕಸ್ಮಿಕ ಧನಲಾಭವಾಗಿ ಸಂತಸ. ವಿದ್ಯೆಯಿಂದ ಮಾನಸನ್ಮಾನ. ರಿಯಲ್ ಎಸ್ಟೇಟ್, ಕೃಷಿ ಉದ್ಯಮಿಗಳಿಗೆ ಶುಭದಿನ.ಶುಭಸಂಖ್ಯೆ: 8
ಕನ್ಯಾ:ಕುಟುಂಬದಲ್ಲಿ ಆಸ್ತಿ ಕಲಹ ಉಂಟಾಗಲಿದೆ. ಮನೋವೈರಾಗ್ಯ. ಮಿತ್ರರೊಂದಿಗೆ ಕಷ್ಟ ಹಂಚಿಕೊಳ್ಳಿ. ವೀಸಾ ಸಮಸ್ಯೆ ಆಗಬಹುದು.ಶುಭಸಂಖ್ಯೆ: 9
ತುಲಾ:ಬೇಸಾಯದಲ್ಲಿ ತೊಡಗಿದವರಿಗೆ ದೇಹಾಲಸ್ಯ. ಚಿಕಿತ್ಸೆಗಾಗಿ ಹಣ ವ್ಯಯವಾಗುವುದು. ಅವಿವಾಹಿತರಿಗೆ ವಿವಾಹ ಯೋಗ.ಶುಭಸಂಖ್ಯೆ: 4
ವೃಶ್ಚಿಕ:ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಸಹಾಯ. ಹಣದ ಒಳಹರಿವು ಹೆಚ್ಚಲಿದೆ. ಬಂಧು ವರ್ಗದಿಂದ ಧನಸಹಾಯ ಸಿಗಲಿದೆ.ಶುಭಸಂಖ್ಯೆ: 6
ಧನಸ್ಸು:ವ್ಯಾಪಾರದಲ್ಲಿ ನಷ್ಟ. ವಿದ್ಯಾರ್ಜನೆಗಾಗಿ ವಿದೇಶಕ್ಕೆ ಪ್ರಯಾಣ. ವೈದ್ಯರಿಗೆ ಶುಭ.ಸಾರ್ವಜನಿಕ ಸೇವೆಯಲ್ಲಿ ಇರುವವರಿಗೆ ಸನ್ಮಾನ.ಶುಭಸಂಖ್ಯೆ: 6
ಮಕರ:ಸಾಲ ಮರುಪಾವತಿ ಮಾಡುವಿರಿ. ಐಟಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಲಾಭ ಬರುವುದು ಹಿರಿಯರೊಂದಿಗೆ ಅನವಶ್ಯಕ ಜಗಳ.ಶುಭಸಂಖ್ಯೆ: 5
ಕುಂಭ:ಉಲ್ಲಾಸದಿಂದ ಕಾರ್ಯನಿರ್ವಹಿಸುವಿರಿ. ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ. ಮಹಿಳೆಯರಿಗೆ ಉದ್ಯೋಗದಲ್ಲಿ ಪ್ರಗತಿ.ಶುಭಸಂಖ್ಯೆ: 2
ಮೀನ:ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಗತಿ. ಮಕ್ಕಳಿಂದ ಧನಾಗಮನ. ವಿವಾದ ಇತ್ಯರ್ಥಕ್ಕೆ ಮಾರ್ಗ ಗೋಚರ.ಶುಭಸಂಖ್ಯೆ: 7

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 3 =
Remember me
