ಮೇಷ:ಪಾಲುದಾರಿಕೆಯಲ್ಲಿ ಅನುಕೂಲ ಬರಲಿದೆ. ಅನಾ ರೋಗ್ಯ ಸಮಸ್ಯೆ ಕಾಡೀತು. ವೈದ್ಯರನ್ನು ಭೇಟಿಮಾಡಿ.ಮಾತಿನಿಂದ ಸಮಸ್ಯೆ.ಶುಭಸಂಖ್ಯೆ:5
ವೃಷಭ:ಸ್ವಯಂಕೃತ ಅಪರಾಧದಿಂದ ಸಮಸ್ಯೆ. ವ್ಯವಹಾರ ದಲ್ಲಿ ಅನುಕೂಲ. ಮಕ್ಕಳಿಂದ ಸಂಕಷ್ಟ.ಇಷ್ಟ ದೇವರನ್ನು ಬಕ್ತಿಯಿಂದ ಪ್ರಾರ್ಥಿಸಿ.ಶುಭಸಂಖ್ಯೆ: 1
ಮಿಥುನ:ಸಾಲದ ನೆರವು ಸಿಗಲಿದೆ. ಪ್ರೀತಿ ಪ್ರೇಮದ ವಿಷಯಗಳಿಗೆ ತೊಂದರೆ. ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗುವಿರಿ.ಶುಭಸಂಖ್ಯೆ: 9
ಕಟಕ:ಸಾಲದ ಚಿಂತೆ. ಹಣ ಹೂಡಿಕೆ ಮಾಡುವುದಾದಲ್ಲಿ ಸಾರಾಸಾರ ವಿಚಾರ ಮಾಡಿ. ಮಿತ್ರರಿಂದ ನಿರೀಕ್ಷಿತ ಅನುಕೂಲ ಆಗಲಿದೆ.ಶುಭಸಂಖ್ಯೆ: 7
ಸಿಂಹ:ಉದ್ಯೋಗ ಲಾಭವಾಗುವುದು. ನೆಮ್ಮದಿಗೆ ಸಂಗಾತಿಯಿಂದ ಭಂಗ. ಕಲಾವಿದರಿಗೆ ಜೀವನದಲ್ಲಿ ನಿರಾಸಕ್ತಿ ಉಂಟಾಗಬಹುದು.ಶುಭಸಂಖ್ಯೆ:3
ಕನ್ಯಾ:ವಾಹನ ಮತ್ತು ಭೂಮಿಯಿಂದ ಲಾಭ. ಉದ್ಯೋಗ ಸಮಸ್ಯೆ ಬಗೆಹರಿಯುವುದು. ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.ಶುಭಸಂಖ್ಯೆ: 6
ತುಲಾ:ಉದ್ಯೋಗ ಬದಲಾವಣೆ ಮಾಡುವ ಸಾಧ್ಯತೆಯಿದೆ. ಸ್ಥಳ ಬದಲಾವಣೆಯಿಂದ ಜೀವನಕ್ಕೆ ಅನುಕೂಲ. ಮಾತಿನಿಂದ ಸಮಸ್ಯೆ.ಶುಭಸಂಖ್ಯೆ: 2
ವೃಶ್ಚಿಕ:ತಂದೆಯಿಂದ ಅನಿರೀಕ್ಷಿತ ಧನಾಗಮನ. ಆರೋಗ್ಯದಲ್ಲಿ ಏರುಪೇರು, ವೈದ್ಯರ ಸಲಹೆ ಅಗತ್ಯ. ಆರ್ಥಿಕ ಪರಿಸ್ಥಿತಿಯಲ್ಲಿ ವ್ಯತ್ಯಾಸ.ಶುಭಸಂಖ್ಯೆ: 3
ಧನಸ್ಸು:ಅನುಕೂಲಕರ ದಿವಸ. ಉದ್ಯೋಗದಲ್ಲಿ ಅತಂತ್ರ ಸ್ಥಿತಿ ಉಂಟಾಗಬಹುದು. ಖಾಸಗಿ ಉದ್ಯೋಗಿಗಳಿಗೆ ಕಚೇರಿಯಲ್ಲಿ ಸಮಸ್ಯೆ.ಶುಭಸಂಖ್ಯೆ: 5
ಮಕರ:ಪಾಲುದಾರಿಕೆಯಲ್ಲಿ ನಷ್ಟವಾಗುವ ಸಾಧ್ಯತೆ. ಕೆಟ್ಟ ನಿರ್ಧಾರಗಳು. ಉದ್ಯೋಗದಲ್ಲಿ ಒತ್ತಡ. ನೆರೆಹೊರೆಯವರಿಂದ ನಿದ್ರಾಭಂಗ.ಶುಭಸಂಖ್ಯೆ: 8
ಕುಂಭ:ಸಾಲದ ಸಹಾಯ ಲಭಿಸುವುದು. ಗೃಹ ನಿರ್ವಣದ ಆಲೋಚನೆ. ಉದ್ಯೋಗದಲ್ಲಿ ಉತ್ತಮ ಅವಕಾಶ. ಮಿತ್ರರಿಂದ ಸಮಸ್ಯೆ.ಶುಭಸಂಖ್ಯೆ: 7
ಮೀನ:ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವುದು. ಆರೋಗ್ಯದಲ್ಲಿ ವ್ಯತ್ಯಾಸ ಆಗಬಹುದು. ಹಣಕಾಸು ಕ್ಷೇತ್ರದವರಿಗೆ ಅನುಕೂಲ.ಶುಭಸಂಖ್ಯೆ: 3

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:four + fifteen =
Remember me
