ಮೇಷ:ಮಕ್ಕಳಿಂದ ತೊಂದರೆ. ಹಿರಿಯ ವ್ಯಕ್ತಿಗಳ ಕೋಪಕ್ಕೆ ಗುರಿಯಾಗುವಿರಿ. ಔಷಧಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ಬರಲಿದೆ.ಶುಭಸಂಖ್ಯೆ: 9
ವೃಷಭ:ರೋಗ ಬಾಧೆಗಳಿಂದ ಮುಕ್ತಿ. ಕುಟುಂಬದಲ್ಲಿ ಆಸ್ತಿ ವಾಗ್ವಾದ. ಪಾಲುದಾರಿಕೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾಗಬಹುದು.ಶುಭಸಂಖ್ಯೆ:3
ಮಿಥುನ:ಸಂಕಷ್ಟಕ್ಕೆ ಸಿಲುಕುವಿರಿ. ಶುಭಕಾರ್ಯಗಳನ್ನು ಮುಂದೂಡಬೇಕಾಗುವ ಸ್ಥಿತಿ. ಅನಾರೋಗ್ಯ ಸಮಸ್ಯೆಗಳು ಕಾಡಬಹುದು.ಶುಭಸಂಖ್ಯೆ:1
ಕಟಕ:ಮಾನಸಿಕ ಕಿರಿಕಿರಿ, ತೊಂದರೆ. ಆರ್ಥಿಕ ಸಂಕಷ್ಟಗಳಿಂದ ಮುಕ್ತಿ ದೊರೆಯುವುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಅನುಕೂಲ. ಶುಭಸಂಖ್ಯೆ: 4
ಸಿಂಹ:ಹೋಟೆಲ್ ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ಬರಲಿದೆ. ಮಕ್ಕಳಿಂದ ಕಿರಿಕಿರಿ. ಅನಾರೋಗ್ಯ ಸಮಸ್ಯೆ. ಕೆಲಸಕಾರ್ಯಗಳಲ್ಲಿ ವಿಘ್ನ.ಶುಭಸಂಖ್ಯೆ: 7
ಕನ್ಯಾ:ಉದ್ಯೋಗ ಲಾಭ. ಸಾಲಗಾರರಿಂದ ಮುಕ್ತಿ ಸಿಗುವುದು. ಫ್ಯಾನ್ಸಿ ಸ್ಟೋರ್ ವ್ಯಾಪಾರಿಗಳಿಗೆ ಮೋಸ. ಗುರುಗಳಿಂದ ಮಾರ್ಗದರ್ಶನ.ಶುಭಸಂಖ್ಯೆ: 6
ತುಲಾ:ಉದ್ಯೋಗ ಒತ್ತಡ ಹೆಚ್ಚಾಗಲಿದೆ. ಕಾಲು ನೋವು. ಬುದ್ಧಿ ಚಾಂಚಲ್ಯದಿಂದ ಅವಕಾಶ ವಂಚಿತರಾಗುವಿರಿ. ವೈರಾಗ್ಯದ ಭಾವ.ಶುಭಸಂಖ್ಯೆ: 2
ವೃಶ್ಚಿಕ:ಆಕಸ್ಮಿಕ ಅವಘಡಗಳಿಂದ ಅಧಿಕ ಖರ್ಚು. ಸ್ಥಿರಾಸ್ತಿ, ವಾಹನ ಖರೀದಿಯಲ್ಲಿ ಮೋಸ. ಕೆಲಸಕಾರ್ಯಗಳಲ್ಲಿ ಸೋಮಾರಿತನ.ಶುಭಸಂಖ್ಯೆ: 5
ಧನಸ್ಸು:ಕುಟುಂಬದಲ್ಲಿ ತಲೆಬಿಸಿ ಮತ್ತು ಕಲಹ ಉಂಟಾದೀತು. ಪ್ರಯಾಣಕ್ಕೆ ಅಡೆತಡೆ. ಅವಮಾನಗಳಿಗೆ ಗುರಿಯಾಗುವ ಸಂದರ್ಭ.ಶುಭಸಂಖ್ಯೆ: 8
ಮಕರ:ವ್ಯವಹಾರ ಸ್ಥಳದಲ್ಲಿ ಕಿರಿಕಿರಿ ಅನುಭವಿಸುವಿರಿ. ಆರ್ಥಿಕ ಸಹಾಯ ಸಿಗುವುದು. ದಾಯಾದಿ ಕಲಹ, ಕೋರ್ಟ್ ಕೇಸುಗಳಲ್ಲಿ ಜಯ.ಶುಭಸಂಖ್ಯೆ: 7
ಕುಂಭ:ಪಿತ್ರಾರ್ಜಿತ ಆಸ್ತಿಯಿಂದ ಲಾಭ ಬರಲಿದೆ. ಉದ್ಯೋಗ ಬದಲಾವಣೆಗೆ ಅಡೆತಡೆ ಎದುರಾಗುವುದು. ಅಮೂಲ್ಯ ವಸ್ತುವನ್ನು ಕಳೆದುಕೊಳ್ಳುವಿರಿ.ಶುಭಸಂಖ್ಯೆ: 3
ಮೀನ:ಆಕಸ್ಮಿಕ ಅವಘಡಗಳಿಂದ ಮಾನಸಿಕ ಕಿರಿಕಿರಿ. ವಾಹನ ಅಥವಾ ಕಬ್ಬಿಣದ ವಸ್ತುಗಳಿಂದ ಪೆಟ್ಟು. ಕೆಲಸ ಕಾರ್ಯಗಳಲ್ಲಿ ಅಡೆತಡೆ.ಶುಭಸಂಖ್ಯೆ: 7

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 4 =
Remember me
