ಮೇಷ:ವಿದೇಶಿ ಉದ್ಯಮದಲ್ಲಿ ಪ್ರಗತಿ. ಮಹಿಳೆಯರಿಗೆ ಉದ್ಯಮದಲ್ಲಿ ಪ್ರಗತಿ. ಕುಟುಂಬದಲ್ಲಿ ಸಮಾರಂಭ. ಸೌಹಾರ್ದದ ವಾತಾವರಣ. ಶುಭಸಂಖ್ಯೆ: 5
ವೃಷಭ:ಎಲ್ಲರಿಗೂ ಉತ್ತಮ ಆದಾಯ. ಉದ್ಯೋಗಸ್ಥರಿಗೆ ಕರ್ತವ್ಯದಲ್ಲಿ ಯಶ. ಸಿದ್ಧ ಉಡುಪು ವ್ಯಾಪಾರಸ್ಥರಿಗೆ ಲಾಭ. ಸಾಮರಸ್ಯ ವೃದ್ಧಿ.ಶುಭಸಂಖ್ಯೆ: 9
ಮಿಥುನ:ನೆಮ್ಮದಿಯ ಕಾಲ ಆರಂಭ. ಕೃಷಿಯಲ್ಲಿ ಉತ್ತಮ ಬೆಳವಣಿಗೆ. ಸಾಹಿತ್ಯ ಅಧ್ಯಯನದಲ್ಲಿ ಆಸಕ್ತಿ. ಉದ್ಯೋಗದಲ್ಲಿ ಗೊಂದಲ.ಶುಭಸಂಖ್ಯೆ:1
ಕಟಕ:ಅನುಕೂಲಕರ ವಾತಾವರಣ. ಒಡೆಯ- ನೌಕರರ ನಡುವಿನ ಸಂಬಂಧ ಸುಧಾರಣೆ. ಲೋಹ, ಆಭರಣ ವ್ಯಾಪಾರಿಗಳಿಗೆ ಲಾಭ.ಶುಭಸಂಖ್ಯೆ: 7
ಸಿಂಹ:ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿದ ತೃಪ್ತಿ. ನಿಗದಿತ ಕಾರ್ಯಗಳು ಅವಧಿಗೆ ಮೊದಲೇ ಮುಕ್ತಾಯ. ತಾಯಿಯ ಆರೋಗ್ಯ ವೃದ್ಧಿ.ಶುಭಸಂಖ್ಯೆ: 7
ಕನ್ಯಾ:ಎಲ್ಲ ಯೋಜನೆಗಳನ್ನೂ ಸಕಾಲದಲ್ಲಿ ಕಾರ್ಯಗತಗೊಳಿಸಿದ ತೃಪ್ತಿ. ವಾಸ್ತು ಸುಧಾರಣೆಗೆ ಕ್ರಮ. ಉದ್ಯಮಗಳಲ್ಲಿ ನಿಷ್ಠೆಗೆ ಪ್ರತಿಫಲ.ಶುಭಸಂಖ್ಯೆ: 7
ತುಲಾ:ವ್ಯವಹಾರಸ್ಥರಿಗೆ ಸ್ನೇಹಿತರಿಂದ ನಿರೀಕ್ಷಿತ ನೆರವು ಲಭ್ಯ. ಉದ್ಯೋಗಸ್ಥರಿಗೆ ವಿಭಾಗ ಬದಲಾವಣೆ. ವಿವಾಹಾಸಕ್ತರಿಗೆ ಕಾರ್ಯಸಿದ್ಧಿ.ಶುಭಸಂಖ್ಯೆ: 2
ವೃಶ್ಚಿಕ:ಉದ್ಯೋಗ ಸ್ಥಾನದಲ್ಲಿ ಗೌರವ. ಉದ್ಯಮಗಳಲ್ಲಿ ಸೌಹಾರ್ದ ಸಾಧನೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಸಂಗೀತಗಾರರಿಗೆ ಶುಭ.ಶುಭಸಂಖ್ಯೆ: 4
ಧನುಸ್ಸು:ಕೃಷಿಯ ಮೂಲಗಳಿಂದ ಆದಾಯ ವೃದ್ಧಿ. ಉದ್ಯೋಗ ಸಂಬಂಧಿ ಕಾರ್ಯಗಳು ಮುಕ್ತಾಯ. ಪಾಲುದಾರಿಕೆ ಉದ್ಯಮ ಪ್ರಗತಿ.ಶುಭಸಂಖ್ಯೆ: 8
ಮಕರ:ನಿರೀಕ್ಷೆಯಂತೆ ಸಾಧನೆ. ಉದ್ಯೋಗ ಸ್ಥಾನದಲ್ಲಿ ಹಿತಾನುಭವ. ಹೊಸ ಕೆಲಸದ ನಿರೀಕ್ಷೆ. ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ.ಶುಭಸಂಖ್ಯೆ: 5
ಕುಂಭ:ಉದ್ಯಮದ ಉತ್ಪನ್ನಗಳಿಗೆ ಹಾಗೂ ಮುದ್ರಣ ಸಾಮಗ್ರಿಗಳಿಗೆ ಬೇಡಿಕೆ. ಯಂತ್ರೋಪಕರಣ ವ್ಯಾಪಾರಿಗಳಿಗೆ ಲಾಭದ ಕಾಲ.ಶುಭಸಂಖ್ಯೆ: 2
ಮೀನ:ಹೊಸ ಸೇವೆಗಳ ಆರಂಭಕ್ಕೆ ಸಿದ್ಧತೆ. ಸರ್ಕಾರಿ ಕಾರ್ಯಾಲಯಗಳಲ್ಲಿ ಪೂರಕ ಸ್ಪಂದನೆ. ಸಾಮಾಜಿಕ ರಂಗದಲ್ಲಿ ಗೌರವ ವೃದ್ಧಿ.ಶುಭಸಂಖ್ಯೆ:3


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + eighteen =
Remember me
