ಮೇಷ:ಮನೆಯಲ್ಲಿ ಶುಭ ಕಾರ್ಯಗಳು ಜರುಗಲಿವೆ. ಐಟಿ ಉದ್ಯೋಗದಲ್ಲಿದ್ದವರಿಗೆ ಬಡ್ತಿ ಸಿಗುವುದು. ಬಂಧುಗಳ ಸಹಾಯ ಸಿಗಲಿದೆ.ಶುಭಸಂಖ್ಯೆ: 9
ವೃಷಭ:ಆರಕ್ಷಕ ಅಧಿಕಾರಿಗಳಿಗೆ ಒತ್ತಡ. ಕೃಷಿಕರಿಗೆ ಲಾಭ. ರಕ್ಷಣಾ ಕ್ಷೇತ್ರದಲ್ಲಿ ಇರುವವರಿಗೆ ಗೌರವ ಪ್ರಾಪ್ತಿ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 2
ಮಿಥುನ:ಮಕ್ಕಳ ಸಾಧನೆಯಿಂದ ಸಂತೋಷ. ಹಿರಿಯರ ಆರೋಗ್ಯ ಗಮನಿಸಿ. ಮಂಗಳ ಕಾರ್ಯಕ್ಕೆ ಚಾಲನೆ. ಜೇನು ಕೃಷಿಕರಿಗೆ ಸನ್ಮಾನ.ಶುಭಸಂಖ್ಯೆ: 7
ಕಟಕ:ಸಣ್ಣ ವ್ಯಾಪಾರಸ್ಥರಿಗೆ ಧನಲಾಭ. ಮಿತ್ರರ ಭೇಟಿ. ಕೋಪದಿಂದ ಸಂಬಂಧಗಳಲ್ಲಿ ಬಿರುಕು. ನನೆಗುದಿಗೆ ಬಿದ್ದ ಕೆಲಸಕ್ಕೆ ಚಾಲನೆ.ಶುಭಸಂಖ್ಯೆ: 4
ಸಿಂಹ:ದ್ವಿತೀಯ ವಿವಾಹದ ಯತ್ನಕ್ಕೆ ಫಲ. ವಿದ್ಯಾರ್ಜನೆ ಯಲ್ಲಿ ಯಶಸ್ಸು ಸಿಗುವುದು. ಮಹಿಳೆಯರಿಗೆ ತಾಳ್ಮೆ ಅಗತ್ಯ. ಅನವಶ್ಯಕ ಖರ್ಚು.ಶುಭಸಂಖ್ಯೆ: 3
ಕನ್ಯಾ:ಆತ್ಮೀಯರ ವಿಯೋಗ. ಕೀರ್ತಿ ಸಂಪಾದನೆ. ರಾಜಕೀಯ ವ್ಯಕ್ತಿಗಳಿಗೆ ಜನಮನ್ನಣೆ ಸಿಗಲಿದೆ. ಸ್ವಸಾಮರ್ಥ್ಯದಿಂದ ಧನಾಗಮನ.ಶುಭಸಂಖ್ಯೆ: 2
ತುಲಾ:ಮಹಿಳಾ ಉದ್ಯೋಗಿಗಳಿಗೆ ವಿದೇಶ ಪ್ರಯಾಣ ಯೋಗ. ಸಹೋದ್ಯೋಗಿಗಳ ಸಹಕಾರ. ಗಣ್ಯರ ಭೇಟಿ. ಉದ್ಯೋಗದಲ್ಲಿ ತಿರುವು.ಶುಭಸಂಖ್ಯೆ: 9
ವೃಶ್ಚಿಕ:ವಾಹನ ಚಾಲನೆಯಲ್ಲಿ ಕಲಾವಿದರಿಗೆ ಅವಮಾನ. ದಾಂಪತ್ಯದಲ್ಲಿ ಅಸಮಾಧಾನ. ಪರರಿಂದ ವಂಚನೆ. ಹಣಕಾಸಿನ ಕೊರತೆ.ಶುಭಸಂಖ್ಯೆ: 3
ಧನುಸ್ಸು:ಮಗಳ ಮದುವೆ ನಿಶ್ಚಯವಾಗಲಿದೆ. ಆಸ್ತಿಯ ವಿವಾದ. ಗುರುಹಿರಿಯರಿಂದ ಮಾರ್ಗದರ್ಶನ. ಉನ್ನತ ವ್ಯಾಸಂಗದಲ್ಲಿ ಆಸಕ್ತಿ.ಶುಭಸಂಖ್ಯೆ: 6
ಮಕರ:ಆಕಸ್ಮಿಕವಾಗಿ ಕಾಲಿಗೆ ಏಟಾಗಲಿದೆ. ಪಾಲುದಾರಿಕೆಯಲ್ಲಿ ಮನಸ್ತಾಪ. ವಿವಾಹ ಕಾರ್ಯಕ್ಕೆ ಶುಭ. ಸಹೋದರರಿಂದ ಸಹಾಯ.ಶುಭಸಂಖ್ಯೆ: 4
ಕುಂಭ:ಅಸಡ್ಡೆಯಿಂದ ಆರೋಗ್ಯ ಸಮಸ್ಯೆ. ಸಾವಯವ ಕೃಷಿಕರಿಗೆ ಬೇಡಿಕೆ. ಆರ್ಥಿಕತೆಯಲ್ಲಿ ಸ್ಥಿರತೆ. ವಿದೇಶದಿಂದ ಮಕ್ಕಳ ಆಗಮನ.ಶುಭಸಂಖ್ಯೆ: 3
ಮೀನ:ಹಿತೈಷಿಗಳ ಸಲಹೆಗಳನ್ನು ಸ್ವೀಕರಿಸಿ. ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಮಾತಿನಲ್ಲಿ ಎಚ್ಚರ. ಸಾಹಿತ್ಯ ಕ್ಷೇತ್ರದಲ್ಲಿ ಅವಕಾಶ.ಶುಭಸಂಖ್ಯೆ: 1


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + fourteen =
Remember me
