ಮೇಷ:ಅಧಿಕ ನಷ್ಟ ಆಗಬಹುದು. ಶತ್ರು ದಮನ. ಸರ್ಕಾರಿ ಅಧಿಕಾರಿಗಳಿಂದ ಅನುಕೂಲ. ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.ಶುಭಸಂಖ್ಯೆ: 9
ವೃಷಭ:ಆಸ್ತಿ ಸಮಸ್ಯೆಗಳು ಬಗೆಹರಿಯುವವು. ಸಹೋದರಿಯಿಂದ ಅನುಕೂಲ. ಉನ್ನತ ಅಧಿಕಾರಿಗಳನ್ನು ಭೇಟಿ ಮಾಡುವಿರಿ.ಶುಭಸಂಖ್ಯೆ:3
ಮಿಥುನ:ಉದ್ಯೋಗ ಸ್ಥಳ, ಗೃಹ ಬದಲಾವಣೆಗೆ ಆಲೋಚನೆ. ನಿಮ್ಮ ಮಾತಿನಿಂದ ಕುಟುಂಬಸ್ಥರಿಗೆ ನೋವು. ಗುಪ್ತವಾಗಿ ಧನಾಗಮನ.ಶುಭಸಂಖ್ಯೆ:7
ಕಟಕ:ವ್ಯವಹಾರದಲ್ಲಿ ಅಧಿಕ ಧನಾಗಮನ. ಅನಗತ್ಯ ತಿರುಗಾಟ ಮಾಡಬೇಕಾದೀತು. ಧೈರ್ಯ, ದಕ್ಷತೆ ದಿಟ್ಟತನ ಪ್ರದರ್ಶಿಸುವಿರಿ.ಶುಭಸಂಖ್ಯೆ:8
ಸಿಂಹ:ಆದಾಯ ಮತ್ತು ನಷ್ಟ ಸಮಪ್ರಮಾಣ. ಉತ್ತಮ ಹೆಸರು, ಗೌರವ. ಅಭಿವೃದ್ಧಿ ಹೊಂದುವ ಹಂಬಲ. ಆರ್ಥಿಕ ಒತ್ತಡದಿಂದ ಮುಕ್ತಿ.ಶುಭಸಂಖ್ಯೆ:6
ಕನ್ನಾ:ಮಗಳ ವಿವಾಹದ ವಿಷಯದಲ್ಲಿ ಚಿಂತೆ. ಉದ್ಯೋಗ ಒತ್ತಡ. ವ್ಯಾಪಾರಸ್ಥರಿಗೆ ಅಧಿಕ ನಷ್ಟ. ರಾಜಕೀಯದವರಿಂದ ಸಂಕಷ್ಟ.ಶುಭಸಂಖ್ಯೆ:8
ತುಲಾ:ಉದ್ಯೋಗಸ್ಥ ಮಹಿಳೆಯರಿಗೆ ಅಧಿಕಾರ ಪ್ರಾಪಿ. ಉದ್ಯೋಗ ಲಾಭ. ಆದಾಯದಲ್ಲಿ ಕುಂಠಿತ. ಅದೃಷ್ಟ ವಂಚಿತ ಎಂಬ ಬೇಸರ.ಶುಭಸಂಖ್ಯೆ:1
ವೃಶ್ಚಿಕ:ಸರ್ಕಾರದಿಂದ ಅನುಕೂಲ. ಸ್ತ್ರೀಯರಿಗೆ ಅನುಕೂಲಕರ ದಿನ. ಮಿತ್ರರಿಂದ ಅದೃಷ್ಟ. ಉತ್ತಮ ಹೆಸರು, ಗೌರವ, ಕೀರ್ತಿ, ಪ್ರತಿಷ್ಠೆ.ಶುಭಸಂಖ್ಯೆ:6
ಧನುಸ್ಸು:ಗಣ್ಯರ ಭೇಟಿ. ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ. ಪ್ರಯಾಣದಲ್ಲಿ ತೊಂದರೆ ಸಾಧ್ಯತೆ. ಉದ್ಯೋಗ ಸಮಸ್ಯೆಗಳು.ಶುಭಸಂಖ್ಯೆ:3
ಮಕರ:ಅಡಿಕೆ, ಕಾಫಿ ಬೆಳೆಗಾರರಿಗೆ ನಷ್ಟದ ಭೀತಿ. ಸಂಗಾತಿಯೊಂದಿಗೆ ಕಲಹ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಾನಸಿಕವಾಗಿ ಒತ್ತಡ.ಶುಭಸಂಖ್ಯೆ:2
ಕುಂಭ:ಅಪರಿಚಿತರಿಂದ ಮೋಸವಾಗಬಹುದು, ಎಚ್ಚರದಿಂದಿರಿ. ಆಹಾರದಿಂದ ಸಮಸ್ಯೆ. ಅಧಿಕಾರಿ ಗಳಿಂದ ವಿನಾಕಾರಣ ತೊಂದರೆ.ಶುಭಸಂಖ್ಯೆ:2
ಮೀನ:ಪ್ರೀತಿ-ಪ್ರೇಮದ ವಿಷಯಗಳಲ್ಲಿ ವೈಮನಸ್ಯ, ವಾಗ್ವಾದ ಉಂಟಾದೀತು. ಸಾಲದ ಸಮಸ್ಯೆ. ಶತ್ರು ಬಾಧೆ. ನಷ್ಟದ ಪ್ರಮಾಣ ಅಧಿಕ.ಶುಭಸಂಖ್ಯೆ: 7


ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:five × two =
Remember me
