ಮೇಷ:ಧಾರ್ವಿುಕ ಕ್ಷೇತ್ರದವರಿಗೆ ದ್ರವ್ಯಲಾಭ. ವಿವಾಹ ಪ್ರಯತ್ನದಲ್ಲಿ ಮುನ್ನಡೆ. ಬಂಧುಗಳ ಭೇಟಿ. ಅಗ್ನಿಭಯ. ಸಮಾರಂಭಕ್ಕೆ ಖರ್ಚು.ಶುಭಸಂಖ್ಯೆ: 5
ವೃಷಭ:ಕೃಷಿಯಲ್ಲಿ ಅಲ್ಪ ಲಾಭ. ವಿನಾಕಾರಣ ದ್ವೇಷ. ದಾಯಾದಿ ಕಲಹ. ಶತ್ರು ಬಾಧೆ. ತೀರ್ಥಯಾತ್ರಾ ದರ್ಶನ. ವಿವಾಹ ಯೋಗ.ಶುಭಸಂಖ್ಯೆ:9
ಮಿಥುನ:ಭಾಗ್ಯ ವೃದ್ಧಿ. ಆದಾಯಕ್ಕಿಂತ ಖರ್ಚು ಜಾಸ್ತಿ. ವಾಹನ ರಿಪೇರಿಗೆ ಬರಲಿದೆ. ಉನ್ನತ ಸ್ಥಾನಮಾನ. ಅಪವಾದ ಬಗ್ಗೆ ಎಚ್ಚರವಾಗಿರಿ.ಶುಭಸಂಖ್ಯೆ:1
ಕಟಕ:ಯತ್ನ ಕಾರ್ಯಗಳಲ್ಲಿ ವಿಘ್ನ. ಶೀತ ಸಂಬಂಧೀ ರೋಗಗಳು. ಆಕಸ್ಮಿಕ ಖರ್ಚು. ಋಣಬಾಧೆ. ಪರಸ್ಥಳ ವಾಸ ಸಾಧ್ಯತೆ.ಶುಭಸಂಖ್ಯೆ:9
ಸಿಂಹ:ಬಂಧು ಜನರಿಂದ ತೊಂದರೆ. ಸ್ತ್ರೀಯರಿಂದ ಲಾಭ. ಶುಭ ಕಾರ್ಯಗಳ ಸಂಭ್ರಮ. ಮಹಿಳೆಯರಿಗೆ ವಿಶೇಷ ಸನ್ಮಾನ, ಗೌರವ.ಶುಭಸಂಖ್ಯೆ: 7
ಕನ್ನಾ:ಕೃಷಿ ಉಪಕರಣಗಳ ವ್ಯಾಪಾರದಲ್ಲಿ ಮೋಸ. ಸಮಾಜದಲ್ಲಿ ಗೌರವ. ಅಮೂಲ್ಯ ವಸ್ತುಗಳ ಖರೀದಿ. ಇಚ್ಛಿತ ಕಾರ್ಯಗಳಲ್ಲಿ ಭಾಗಿ.ಶುಭಸಂಖ್ಯೆ: 3
ತುಲಾ:ಉಪನ್ಯಾಸಕರು, ಪ್ರಾಧ್ಯಾಪಕರಿಗೆ ಧನ ಲಾಭ. ಮಹಿಳೆಯರಿಗೆ ಆರೋಗ್ಯ ವೃದ್ಧಿ. ಕಾರ್ಯಗಳಲ್ಲಿ ಪ್ರಗತಿ. ಪರರ ಧನ ಪ್ರಾಪ್ತಿ.ಶುಭಸಂಖ್ಯೆ:3
ವೃಶ್ಚಿಕ:ಆರ್ಥಿಕ ಪರಿಸ್ಥಿತಿಯಲ್ಲಿ ಚೇತರಿಕೆ ಕಾಣುವುದು. ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ. ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.ಶುಭಸಂಖ್ಯೆ:3
ಧನುಸ್ಸು:ಉದ್ಯೋಗದಲ್ಲಿ ಬಡ್ತಿ. ನಾನಾ ರೀತಿಯ ಸಂಪಾದನೆ. ಹಿರಿಯರ ಭೇಟಿ. ಕೋಪದಿಂದ ಸಹೋದ್ಯೋಗಿಗಳ ದ್ವೇಷ ಕಟ್ಟಿಕೊಳ್ಳುವಿರಿ.ಶುಭಸಂಖ್ಯೆ: 4
ಮಕರ:ಭೂಲಾಭ. ನ್ಯಾಯಾಲಯದ ಕಾರ್ಯಗಳಿಗೆ ವಿಘ್ನ. ನಂಬಿದ ಜನರಿಂದ ಮೋಸ. ತೀರ್ಥಯಾತ್ರಾ ದರ್ಶನ. ಸುಖ ಭೋಜನ.ಶುಭಸಂಖ್ಯೆ:6
ಕುಂಭ:ಸಜ್ಜನ ವಿರೋಧ. ಯುವತಿಯರಿಗೆ ಅಪವಾದ ಬರಬಹುದು ವೃಥಾ ತಿರುಗಾಟ. ಅಧಿಕಾರಿಗಳಲ್ಲಿ ಕಲಹ. ಮನೆಯಲ್ಲಿ ಅಶಾಂತಿ.ಶುಭಸಂಖ್ಯೆ:5
ಮೀನ:ಕುಟುಂಬ ಸೌಖ್ಯ. ವ್ಯಾಪಾರದಲ್ಲಿ ಲಾಭ. ಅಂತೂ ಕೂಡಿಬರುವ ಕಂಕಣಭಾಗ್ಯ. ದುಃಖದಾಯಕ ಪ್ರಸಂಗಗಳು ಎದುರಾದಾವು.ಶುಭಸಂಖ್ಯೆ: 7
ಎರಡನೇ ಇನ್ನಿಂಗ್ಸ್​ ಆರಂಭಿಸಲಿರುವ ಮೂಗುತಿ ಸುಂದರಿ ಸಾನಿಯಾ ಮಿರ್ಜಾ? ಹೈದರಾಬಾದ್​ನಲ್ಲಿ ಬಿಸಿ ಬಿಸಿ ಚರ್ಚೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eight − 3 =
Remember me
