ಮೇಷ:ಮಕ್ಕಳಿಂದ ಗೌರವಕ್ಕೆ ಚ್ಯುತಿ. ಆರ್ಥಿಕ ಸಂಕಷ್ಟ. ಪ್ರೀತಿ ಪ್ರೇಮ ವಿಷಯಗಳಲ್ಲಿ ಕೆಟ್ಟ ನಿರ್ಧಾರ ಬೇಡ. ಸಾಲಬಾಧೆ ಕಾಡೀತು.ಶುಭಸಂಖ್ಯೆ: 5
ವೃಷಭ:ಆಸ್ತಿ ಕಳೆದುಕೊಳ್ಳುವ ಸಂದರ್ಭ ಬರಬಹುದು. ಆರ್ಥಿಕ ಸಹಾಯ ಸಿಗುವುದಿಲ್ಲ. ದುರಾಚಾರಗಳಿಗೆ ಬಲಿಯಾಗುವಿರಿ.ಶುಭಸಂಖ್ಯೆ: 6
ಮಿಥುನ:ದೂರ ಪ್ರಯಾಣ. ಮಕ್ಕಳಿಂದ ಗೌರವಕ್ಕೆ ಧಕ್ಕೆ. ಪತ್ರ ವ್ಯವಹಾರಗಳಲ್ಲಿ ಸಮಸ್ಯೆ. ಕುಲದೇವರನ್ನು ಶ್ರದ್ಧಾ ಭಕ್ತಿಯಿಂದ ಪ್ರಾರ್ಥಿಸಿ.ಶುಭಸಂಖ್ಯೆ: 8
ಕಟಕ:ಧನಾಗಮನವಾಗಿ ಸಮಾಧಾನ. ಶುಭಕಾರ್ಯಗಳಿಗೆ ಅಧಿಕ ಖರ್ಚು. ಅನಾರೋಗ್ಯ. ಮನೆಯಲ್ಲಿ ಆತಂಕದ ವಾತಾವರಣ.ಶುಭಸಂಖ್ಯೆ: 6
ಸಿಂಹ:ಅಧಿಕ ಖರ್ಚು ಮಾಡಲೇಬೇಕಾದ ಪರಿಸ್ಥಿತಿ. ವ್ಯವಹಾರ ಸ್ಥಳದಲ್ಲಿ ಆತ್ಮಗೌರವಕ್ಕೆ ಧಕ್ಕೆ. ನೆರೆಹೊರೆಯವರಿಂದ ಸಮಸ್ಯೆ.ಶುಭಸಂಖ್ಯೆ: 4
ಕನ್ಯಾ:ದೂರ ಪ್ರಯಾಣಕ್ಕಾಗಿ ಖರ್ಚು. ಮಿತ್ರರಿಂದ ನಷ್ಟ. ಮಕ್ಕಳಿಂದ ಆರ್ಥಿಕ ಪರಿಸ್ಥಿತಿ ಉತ್ತಮವಿಲ್ಲ. ಕುಟುಂಬದ ಗೌರವಕ್ಕೆ ಧಕ್ಕೆ.ಶುಭಸಂಖ್ಯೆ: 9
ತುಲಾ:ಕೆಲಸಕಾರ್ಯಗಳಲ್ಲಿ ಹಿನ್ನಡೆ. ಕೌಟುಂಬಿಕ ಜೀವನದಲ್ಲಿ ಏರುಪೇರು. ಮಿತ್ರರಿಂದ ದುರುಪಯೋಗ. ಇಷ್ಟದೇವರನ್ನು ಆರಾಧಿಸಿ.ಶುಭಸಂಖ್ಯೆ: 6
ವೃಶ್ಚಿಕ:ಮಿತ್ರರಿಂದ ತೊಂದರೆ ಎದುರಾದೀತು. ಅದೃಷ್ಟ ಕೈ ತಪ್ಪುವುದು. ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ. ಆತ್ಮ ಸಂಕಟಗಳು.ಶುಭಸಂಖ್ಯೆ: 9
ಧನಸ್ಸು:ತಂದೆಯಿಂದ ಬೇಸರವಾಗುವುದು. ಸಾಲ ಮಾಡುವ ಸಂದರ್ಭ ಬರಬಹುದು. ಮಹಿಳಾ ಮಿತ್ರರಿಂದ ಸಮಸ್ಯೆ ತಲೆದೋರೀತು.ಶುಭಸಂಖ್ಯೆ: 5
ಮಕರ:ದಾಂಪತ್ಯದಲ್ಲಿ ಕಲಹ, ಸಮಾಧಾನಚಿತ್ತರಾಗಿರಿ. ಪಾಲುದಾರಿಕೆಯಲ್ಲಿ ಸಮಸ್ಯೆ. ಮಕ್ಕಳ ವೈವಾಹಿಕ ಜೀವನದ ಚಿಂತೆ ಕಾಡುವುದು.ಶುಭಸಂಖ್ಯೆ: 9
ಕುಂಭ:ಅಧಿಕಾರಿಗಳಿಂದ ಸಮಸ್ಯೆ. ಗುಪ್ತ ಆಲೋಚನೆಗಳಿಂದ ತೊಂದರೆ. ಭವಿಷ್ಯದ ಚಿಂತೆ. ನೀರು, ಸೌಂದರ್ಯವರ್ಧಕಗಳಿಂದ ಕಂಟಕ.ಶುಭಸಂಖ್ಯೆ: 9
ಮೀನ:ಸಹೋದ್ಯೋಗಿಗಳು ಶತ್ರುಗಳಾದಾರು. ಹೆಣ್ಣುಮಕ್ಕಳಿಂದ ನಷ್ಟ. ಪೊಲೀಸ್ ಠಾಣೆಗೆ ಅಲೆದಾಟ. ಸಂಗಾತಿಯ ಆಪ್ತಸಲಹೆ.ಶುಭಸಂಖ್ಯೆ: 2

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + nineteen =
Remember me
