ಮೇಷ:ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ. ಮಾನಸಿಕ ಆತಂಕ ಮತ್ತು ಗಾಬರಿ. ಮಾತಿನಿಂದ ತೊಂದರೆ. ಆರ್ಥಿಕ ವ್ಯವಹಾರದ ಚಿಂತೆ.ಶುಭಸಂಖ್ಯೆ: 8
ವೃಷಭ:ಪ್ರಯಾಣದಲ್ಲಿ ಎಚ್ಚರಿಕೆ. ಸ್ವಯಂಕೃತ ಅಪರಾಧ ಗಳಿಂದ ನಷ್ಟ. ಮೋಜು ಮಸ್ತಿಯಿಂದ ಸಮಸ್ಯೆ. ಷೇರು ಮಾರುಕಟ್ಟೆಯವರೆಗೆ ನಷ್ಟ. ಶುಭಸಂಖ್ಯೆ: 9
ಮಿಥುನ:ಪ್ರೇಮದಲ್ಲಿ ಯಶ. ಮಿತ್ರರೊಂದಿಗೆ ಕಾಲಹರಣ. ದುಶ್ಚಟಗಳಿಂದ ತೊಂದರೆ. ಆರ್ಥಿಕ ಸಹಾಯ. ಸಂಗಾತಿಯಿಂದ ಅನುಕೂಲ.ಶುಭಸಂಖ್ಯೆ:3
ಕಟಕ:ಆರ್ಥಿಕ ಸಂಕಷ್ಟ. ಆತುರದಿಂದ ತಪ್ಪು ನಿರ್ಧಾರ. ಸ್ನೇಹಿತರ ಸಹಕಾರದ ನಿರೀಕ್ಷೆ. ವ್ಯಾಪಾರ-ವ್ಯವಹಾರದಲ್ಲಿ ಅಡೆತಡೆ.ಶುಭಸಂಖ್ಯೆ:4
ಸಿಂಹ:ಉದ್ಯೋಗ ನಷ್ಟದ ಭಯ. ಸೇವಾವೃತ್ತಿಯವರಿಗೆ ಅನುಕೂಲ. ಖರ್ಚು ಅಧಿಕ. ಸಂಗಾತಿಯಿಂದ ನಷ್ಟ. ಪಾಲುದಾರಿಕೆ ಸಮಸ್ಯೆ.ಶುಭಸಂಖ್ಯೆ: 7
ಕನ್ಯಾ:ಆರ್ಥಿಕ ಸಮಸ್ಯೆಗಳಿಂದ ಮುಕ್ತಿ. ಪ್ರಯಾಣದಲ್ಲಿ ತೊಂದರೆ. ಸ್ತ್ರೀಯರಿಂದ ನೆರವು. ಕೋರ್ಟ್ ಚಿಂತೆ. ಆಕಸ್ಮಿಕ ಧನಾಗಮನ.ಶುಭಸಂಖ್ಯೆ:1
ತುಲಾ:ದಾಂಪತ್ಯದಲ್ಲಿ ಮನಸ್ತಾಪ. ದುಃಖದ ದಿವಸ. ಉದ್ಯೋಗ ಒತ್ತಡಗಳು. ಮಕ್ಕಳ ಜೀವನದ ಚಿಂತೆ. ವಿದ್ಯಾಭ್ಯಾಸದಲ್ಲಿ ಮರೆವು.ಶುಭಸಂಖ್ಯೆ: 9
ವೃಶ್ಚಿಕ:ವಿದ್ಯಾಭ್ಯಾಸದಲ್ಲಿ ಪ್ರಗತಿ. ಮಕ್ಕಳಿಂದ ಅನುಕೂಲ. ಅದೃಷ್ಟದ ನಿರೀಕ್ಷೆ. ಭವಿಷ್ಯದಲ್ಲಿ ಗೆಲ್ಲುವ ಕನಸು. ಸಂಗಾತಿಯಿಂದ ಹಠ.ಶುಭಸಂಖ್ಯೆ: 6
ಧನುಸ್ಸು:ಶತ್ರುಗಳ ಚಿಂತೆ. ಅನಿರೀಕ್ಷಿತ ದುರ್ಘಟನೆ. ಆಕಸ್ಮಿಕ ಪ್ರಯಾಣ. ಜೂಜಿನಿಂದ ತೊಂದರೆ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ.ಶುಭಸಂಖ್ಯೆ:2
ಮಕರ:ಸಂಗಾತಿಯಿಂದ ಧನಾಗಮನ. ವ್ಯವಹಾರದ ಚಿಂತೆ ಕಾಡಲಿದೆ. ಉದ್ಯೋಗ ಹುಡುಕಾಟ. ಪಾಲುದಾರಿಕೆಯಲ್ಲಿ ಸಮಸ್ಯೆ.ಶುಭಸಂಖ್ಯೆ: 8
ಕುಂಭ:ತೊಳಲಾಟ. ಸ್ಥಿರಾಸ್ತಿ ನಷ್ಟವಾಗುವ ಆತಂಕ. ವಾಹನ ದಿಂದ ತೊಂದರೆ. ಸಾಲದ ಚಿಂತೆ. ಉದ್ಯೋಗ ಬದಲಾವಣೆ ಯೋೕಚನೆ.ಶುಭಸಂಖ್ಯೆ:9
ಮೀನ:ನೆರೆಹೊರೆಯವರಿಂದ ಸಹಾಯ. ಪ್ರೇಮಿಗಳಲ್ಲಿ ಮನಸ್ತಾಪ. ವಿದ್ಯಾಭ್ಯಾಸದಲ್ಲಿ ತೊಂದರೆ, ವಿಕೃತ ಆಸೆಗಳಿಗೆ ಖರ್ಚು. ಸಂಕಷ್ಟ.ಶುಭಸಂಖ್ಯೆ:4

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:twenty − fourteen =
Remember me
