ಮೇಷ:ಕುಟುಂಬದಲ್ಲಿ ಅಹಿತಕರ ವಾತಾವರಣ. ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು. ಸ್ವಂತ ವ್ಯಾಪಾರದಲ್ಲಿ ಅಲ್ಪ ಲಾಭ ಬರುವುದು.ಶುಭಸಂಖ್ಯೆ: 5
ವೃಷಭ:ಸರ್ಕಾರಿ ಕೆಲಸದಲ್ಲಿ ಮಂದಗತಿ. ಮನೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುವುದು. ಸಾಧಾರಣ ಫಲ ದೊರೆಯುವುದು.ಶುಭಸಂಖ್ಯೆ:3
ಮಿಥುನ:ಮನೆಯಲ್ಲಿ ದೇವತಾ ಕಾರ್ಯ. ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ನಿರೀಕ್ಷಿತ ಆದಾಯ.ಮಕ್ಕಳೊಂದಿಗೆ ವಿನಾಕಾರಣ ನಿಷ್ಠುರ.ಶುಭಸಂಖ್ಯೆ: 9
ಕಟಕ:ಹೊಸ ವ್ಯಕ್ತಿಗಳ ಪರಿಚಯವಾಗುವುದು. ಹಿರಿಯರೊಂದಿಗೆ ಮಾತುಕತೆ. ಗೆಳತಿಗೆ ಸಹಾಯ ಮಾಡುವಿರಿ. ಮನಸ್ಸಿನಲ್ಲಿ ಸಂಕಟ.ಶುಭಸಂಖ್ಯೆ:6
ಸಿಂಹ:ಗುತ್ತಿಗೆ ಕೆಲಸಗಾರರಿಗೆ ಅನುಕೂಲ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುವಿರಿ. ಆರೋಗ್ಯ ಸಮಸ್ಯೆ ಕಾಡಬಹುದು.ಶುಭಸಂಖ್ಯೆ:2
ಕನ್ಯಾ:ದಾನ ಧರ್ಮ ಕಾರ್ಯಗಳಲ್ಲಿ ಭಾಗಿ. ಧನಾತ್ಮಕ ಚಿಂತನೆಯಿಂದ ಯಶಸ್ಸು. ಮಹಿಳೆಯರಿಗೆ ವಿಶೇಷ ದಿನ. ವಿದೇಶ ಪ್ರವಾಸ ರದ್ದು.ಶುಭಸಂಖ್ಯೆ: 6
ತುಲಾ:ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಆಯ್ಕೆ. ಉದ್ಯೋಗ ಪ್ರಾಪ್ತಿ. ಸಾಲಬಾಧೆ ನಿವಾರಣೆ. ಗ್ಯಾಸ್ಟ್ರಿಕ್ ಸಮಸ್ಯೆ. ಕಾಲು ನೋವು.ಶುಭಸಂಖ್ಯೆ: 4
ವೃಶ್ಚಿಕ:ಅತಿ ಒಳ್ಳೆಯತನದಿಂದ ಮೋಸ ಹೋಗುವಿರಿ. ಬೇಜವಾಬ್ದಾರಿಯಿಂದ ಸಂಕಷ್ಟ. ಮನಕ್ಲೇಷ. ಕೋರ್ಟ್ ಕೆಲಸಗಳಲ್ಲಿ ಚಿಂತೆ.ಶುಭಸಂಖ್ಯೆ:2
ಧನಸ್ಸು:ವಿರಳವಸ್ತು ಪ್ರಾಪ್ತಿ. ಅತಿಯಾದ ನಿದ್ರೆ ಆವರಿಸುವುದು. ಮಿತ್ರರಿಂದ ಸಹಾಯ. ಕಲಾವಿದರಿಗೆ ಕಾರ್ಯಸಾಧನೆ. ಅಧಿಕಾರ-ಪ್ರಾಪ್ತಿ.ಶುಭಸಂಖ್ಯೆ:3
ಮಕರ:ಮಾನಸಿಕ ವೇದನೆ. ಕೆಟ್ಟ ಆಲೋಚನೆ. ವಿವಾಹ ಯೋಗ. ಅಕಾಲ ಭೋಜನದಿಂದ ಅನಾರೋಗ್ಯ. ವ್ಯಾಸಂಗದಲ್ಲಿ ತೊಂದರೆ.ಶುಭಸಂಖ್ಯೆ:7
ಕುಂಭ:ಆತ್ಮೀಯರಿಂದ ಸಹಾಯ. ಖರ್ಚು. ಸ್ಥಿರಾಸ್ತಿ ಖರೀದಿ. ಪ್ರಿಯ ಜನರ ಭೇಟಿ. ಪರರ ಧನ ಪ್ರಾಪ್ತಿ. ವಿದ್ಯಾಭ್ಯಾಸದಲ್ಲಿ ಮುನ್ನಡೆ.ಶುಭಸಂಖ್ಯೆ:2
ಮೀನ:ಕೆಲಸದಲ್ಲಿ ಮತ್ತಷ್ಟು ಏಕಾಗ್ರತೆ. ದುಷ್ಟ ಜನರ ಸಹವಾಸ. ವಾತ ರೋಗಗಳಿಂದ ತೊಂದರೆ.ಸಾಹಿತಿ, ಪತ್ರಕರ್ತರಿಗೆ ಹೆಚ್ಚಿದ ಒತ್ತಡ.ಶುಭಸಂಖ್ಯೆ: 6

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + ten =
Remember me
