ಮೇಷ:ಆರ್ಥಿಕ ಸುಧಾರಣೆಗೆ ಶಾಶ್ವತ ಮಾರ್ಗ. ಕಾರ್ಯಗಳಲ್ಲಿ ಪ್ರಗತಿ. ವೃಥಾ ತಿರುಗಾಟ. ಕುಟುಂಬ ಸೌಖ್ಯ. ಜವಾಬ್ದಾರಿ ಹೆಚ್ಚಲಿದೆ.ಶುಭಸಂಖ್ಯೆ: 5
ವೃಷಭ:ಬಂಧು ಮಿತ್ರರಲ್ಲಿ ವಿರೋಧ. ಮಗಳ ವಿವಾಹಕ್ಕೆ ಅಡೆತಡೆ. ಬಂಧುಗಳಲ್ಲಿ ಕಲಹ ಉಂಟಾದೀತು. ಕುಟುಂಬದಲ್ಲಿ ಅನಾರೋಗ್ಯ.ಶುಭಸಂಖ್ಯೆ: 4
ಮಿಥುನ:ದೇವತಾ ಕಾರ್ಯಗಳಿಂದ ನೆಮ್ಮದಿ. ಕಿರುತೆರೆ ನಟರಿಗೆ ಧನಪ್ರಾಪ್ತಿ. ಸರ್ಕಾರಿ ಕೆಲಸಗಳಲ್ಲಿ ಅಲ್ಪ ಪ್ರಗತಿ. ವಿಪರೀತ ಕೆಲಸ.ಶುಭಸಂಖ್ಯೆ:8
ಕಟಕ:ಮಿತ್ರರಲ್ಲಿ ದ್ವೇಷ. ವೃಥಾ ಖರ್ಚು. ಯತ್ನ ಕಾರ್ಯಗಳಲ್ಲಿ ಪ್ರಗತಿಯಿದೆ. ಅಶಾಂತಿ. ಮನೆಯಲ್ಲಿ ಮಂಗಳಕಾರ್ಯ ಆಯೋಜನೆ.ಶುಭಸಂಖ್ಯೆ:1
ಸಿಂಹ:ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ. ಮಹಿಳೆಯರಿಗೆ ಆದಾಯ, ಅಧಿಕ ಖರ್ಚು. ತೀರ್ಥಯಾತ್ರೆ. ಧರ್ಮಕಾರ್ಯದಿಂದ ಗೌರವ.ಶುಭಸಂಖ್ಯೆ:2
ಕನ್ಯಾ:ವ್ಯವಹಾರಗಳಲ್ಲಿ ಲಾಭ. ಅಭಿವೃದ್ಧಿ, ಕೆಲಸ ಕಾರ್ಯಗಳಿಗಾಗಿ ತಿರುಗಾಟ. ಸ್ಥಳ ಬದಲಾವಣೆ. ಅಧಿಕಾರಿಗಳಿಂದ ಕಿರುಕುಳ. ಶುಭಸಂಖ್ಯೆ:8
ತುಲಾ:ಆಟೋಮೊಬೈಲ್ಸ್ ವ್ಯವಹಾರದಲ್ಲಿ ಲಾಭ. ಸ್ಥಿರಾಸ್ತಿ ಮಾರಾಟ. ದೃಢ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ. ಹಣದ ತೊಂದರೆ.ಶುಭಸಂಖ್ಯೆ:6
ವೃಶ್ಚಿಕ:ವಂಚನೆಗೆ ಒಳಗಾಗುವಿರಿ. ಋಣಬಾಧೆ ಕಾಡುವುದು. ವ್ಯಾಸಂಗದಲ್ಲಿ ಮುನ್ನಡೆ ಸಾಧಿಸುವಿರಿ. ಶತ್ರು ನಾಶ. ಕೆಲಸಗಳಲ್ಲಿ ವಿಳಂಬ.ಶುಭಸಂಖ್ಯೆ: 7
ಧನಸ್ಸು:ನಿರೀಕ್ಷಿತ ಆದಾಯ. ಇತರರ ಭಾವನೆಗಳಿಗೆ ಸ್ಪಂದಿಸುವಿರಿ. ಮನಃಶಾಂತಿ. ಆಶ್ಚರ್ಯಕರ ಸುದ್ದಿ ಕೇಳುವಿರಿ. ಹೊಸ ಅವಕಾಶ.ಶುಭಸಂಖ್ಯೆ: 5
ಮಕರ:ಕೆಲಸ ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತವೆ. ಕುಟುಂಬದಲ್ಲಿ ಅಸಂತೃಪ್ತಿ. ತಾಳ್ಮೆಯಿಂದ ವರ್ತಿಸಿ. ಮಿಶ್ರ ಫಲದ ದಿನ.ಶುಭಸಂಖ್ಯೆ:8
ಕುಂಭ:ಹೊಸ ವ್ಯಕ್ತಿಗಳ ಪರಿಚಯ. ಲೋಹ ವ್ಯಾಪಾರಿಗಳಿಗೆ ಲಾಭ. ಹಿರಿಯರೊಂದಿಗೆ ಪ್ರಮುಖ ಮಾತುಕತೆ. ವಿನಾಕಾರಣ ನಿಷ್ಠುರ.ಶುಭಸಂಖ್ಯೆ:4
ಮೀನ:ಜೇನು ಕೃಷಿಕರಿಗೆ ವಿಶೇಷ ದಿನ. ಹಣಕಾಸಿನ ವಿಷಯದಲ್ಲಿ ಎಚ್ಚರವಹಿಸಿ. ವಿದ್ಯಾಭ್ಯಾಸದಲ್ಲಿ ಹಿನ್ನಡೆ. ವಾಹನ ಅಪಘಾತ ಸಾಧ್ಯತೆ.ಶುಭಸಂಖ್ಯೆ: 4
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − eleven =
Remember me
