ಮೇಷ:ಕುಟುಂಬದಲ್ಲಿ ಅಶಾಂತಿ. ಕೆಟ್ಟ ಮಾತು ಆಡುವುದನ್ನು ನಿಯಂತ್ರಿಸಿ. ಆದಾಯಕ್ಕಿಂತ ಖರ್ಚು ಜಾಸ್ತಿ. ದೂರ ಪ್ರಯಾಣಕ್ಕೆ ತೊಂದರೆ.ಶುಭಸಂಖ್ಯೆ: 5
ವೃಷಭ:ಹಿತಶತ್ರುಗಳನ್ನು ನಂಬಬೇಡಿ. ಅನಿರೀಕ್ಷಿತ ಲಾಭ. ತೀರ್ಥಯಾತ್ರಾ ದರ್ಶನ. ಸಮಾಜದಲ್ಲಿ ಗೌರವ. ಹೃದಯಸಂಬಂಧ ರೋಗ.ಶುಭಸಂಖ್ಯೆ:9
ಮಿಥುನ:ಸರ್ಕಾರಿ ಕೆಲಸಗಳಲ್ಲಿ ಒತ್ತಡ. ಔತಣ ಕೂಟಗಳಲ್ಲಿ ಭಾಗಿ. ಮನಃಶಾಂತಿ. ಇಂದು ನಿಮ್ಮ ಮನದ ಅಭಿಲಾಷೆ ಈಡೇರುವುದು.ಶುಭಸಂಖ್ಯೆ:7
ಕಟಕ:ಅನವಶ್ಯಕ ಖರ್ಚಿಗೆ ದಾರಿ. ಮೆಡಿಕಲ್ ಕ್ಷೇತ್ರದವರಿಗೆ ಅನುಕೂಲ. ದೂರಾಲೋಚನೆ ಮಾಡುವಿರಿ. ಸಾಲಗಾರರಿಂದ ಕಿರಿಕಿರಿ. ಶುಭಸಂಖ್ಯೆ: 8
ಸಿಂಹ:ಸ್ಥಿರಾಸ್ತಿ ವಿಚಾರದಲ್ಲಿ ದಾಯಾದಿ ಕಲಹ ಉಂಟಾದೀತು. ಅಪರಿಚಿತ ವ್ಯಕ್ತಿಯಿಂದ ಸಹಾಯ. ಬರಬೇಕಾದ ಹಣ ಕೈ ಸೇರುವುದು.ಶುಭಸಂಖ್ಯೆ:3
ಕನ್ಯಾ:ಮಕ್ಕಳ ಅಗತ್ಯಕ್ಕೆ ಖರ್ಚು. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆಯಾಗುವುದು. ಮನಸ್ಸಿನ ಹತೋಟಿ ಕಳೆದುಕೊಳ್ಳುವಿರಿ.ಶುಭಸಂಖ್ಯೆ:3
ತುಲಾ:ದಿನಸಿ ವ್ಯಾಪಾರಿಗಳಿಗೆ ಲಾಭ. ರಾಜಕೀಯ ವಿಚಾರಗಳಲ್ಲಿ ಆಸಕ್ತಿ. ಮಕ್ಕಳಿಂದ ದುಃಖ. ವ್ಯವಹಾರದಲ್ಲಿ ತಾಳ್ಮೆಯಿಂದ ಇರಿ.ಶುಭಸಂಖ್ಯೆ:7
ವೃಶ್ಚಿಕ:ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು ಉಂಟಾಗುವ ಸಂಭವ. ಕಲಾವಿದರಿಗೆ ಯಶಸ್ಸಿನ ಮೆಟ್ಟಿಲು. ದಾಂಪತ್ಯದಲ್ಲಿ ಪ್ರೀತಿಯ ಸಮಾಗಮ.ಶುಭಸಂಖ್ಯೆ: 9
ಧನಸ್ಸು:ಸಹೋದ್ಯೋಗಿಗಳೊಂದಿಗೆ ಚಕಮಕಿ. ದುರಭ್ಯಾಸಕ್ಕೆ ಖರ್ಚು. ಮಿತ್ರರಿಂದ ಮೋಸ. ಮನೆಯಲ್ಲಿ ಗೊಂದಲದ ವಾತಾವರಣ.ಶುಭಸಂಖ್ಯೆ:7
ಮಕರ:ಕುಟುಂಬದಲ್ಲಿ ನಿಮ್ಮ ಸಾಧನೆಯನ್ನು ಕೊಂಡಾಡುವರು. ಷೇರು ಮಾರುಕಟ್ಟೆಯಲ್ಲಿ ಲಾಭ. ನೀವಾಡುವ ಮಾತಿನಿಂದ ಅನರ್ಥ.ಶುಭಸಂಖ್ಯೆ: 6
ಕುಂಭ:ಸ್ವಯಂಕೃತ ಅಪರಾಧದಿಂದ ಕಚೇರಿಯಲ್ಲಿ ತೊಂದರೆ. ಚಂಚಲ ಸ್ವಭಾವ ಬೇಡ. ಸಹಕಾರ ಸಂಘದ ಪ್ರತಿನಿಧಿಗಳಿಗೆ ಆದಾಯ.ಶುಭಸಂಖ್ಯೆ:4
ಮೀನ:ಸಂಗಾತಿಯಿಂದ ಹಣದ ಸಹಾಯ. ಬದುಕಿಗೆ ಉತ್ತಮ ತಿರುವು. ಕಾರ್ಯಕ್ಷೇತ್ರದಲ್ಲಿ ಒತ್ತಡ. ಅವಿವಾಹಿತರಿಗೆ ವಿವಾಹಯೋಗ.ಶುಭಸಂಖ್ಯೆ: 8



ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 + seventeen =
Remember me
