ಮೇಷ:ವಾಹನ ಚಾಲನೆಯಲ್ಲಿ ಎಚ್ಚರ. ಅವಿವಾಹಿತರಿಗೆ ವಿವಾಹ ಯೋಗ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ನಿರಾಸಕ್ತಿ ಕಾನಿಸಬಹುದು.ಶುಭಸಂಖ್ಯೆ: 5
ವೃಷಭ:ರಾಜಕೀಯ ಕ್ಷೇತ್ರದವರಿಗೆ ಶುಭದಾಯಕ ದಿನ. ಮಹಿಳೆಯರಿಗೆ ಯಶಸ್ಸು ದೊರೆಯುವುದು. ವಿದೇಶಿ ವ್ಯಾಪಾರಸ್ಥರಿಗೆ ಲಾಭ.ಶುಭಸಂಖ್ಯೆ: 1
ಮಿಥುನ:ಕೆಲಸದಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಆರ್ಥಿಕವಾಗಿ ಪ್ರಗತಿ ಹೊಂದುತ್ತೀರಿ.ಶುಭಸಂಖ್ಯೆ: 2
ಕಟಕ:ಸಮಾಜಸೇವೆಯಿಂದ ಜನಪ್ರಿಯರಾಗುವಿರಿ. ಮಕ್ಕಳ ಆರೋಗ್ಯದತ್ತ ಎಚ್ಚರ ವಹಿಸಿ. ಹಣಕಾಸಿನ ವ್ಯವಹಾರದಲ್ಲಿ ಹಿನ್ನಡೆ.ಶುಭಸಂಖ್ಯೆ: 9
ಸಿಂಹ:ಚರ್ಮವ್ಯಾಧಿ ಬಾಧಿಸಬಹುದು. ಹಾಡುಗಾರರಿಗೆ ಉತ್ತಮ ಅವಕಾಶ ದೊರೆಯುವುದು. ಕಲಾವಿದರಿಗೆ ಆತ್ಮವಿಶ್ವಾಸದಿಂದ ಕೀರ್ತಿ.ಶುಭಸಂಖ್ಯೆ: 7
ಕನ್ಯಾ:ಹೂವಿನ ವ್ಯಾಪಾರಿಗಳಿಗೆ ಆದಾಯ. ರೈತರ ಫಸಲಿಗೆ ಬೇಡಿಕೆ. ಆರ್ಥಿಕತೆಯಲ್ಲಿ ಚೇತರಿಕೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಒತ್ತಡ.ಶುಭಸಂಖ್ಯೆ: 4
ತುಲಾ:ಗೃಹ ಮಾರಾಟಸ್ಥರಿಗೆ ಆದಾಯ. ವಿದ್ಯುತ್ ಸ್ಥಾವರದ ಕಾರ್ವಿುಕರು ಎಚ್ಚರ ವಹಿಸಿ. ಸಂಗ್ರಹದಲ್ಲಿ ಆಸಕ್ತಿ. ಹಳೆಯ ಸ್ನೇಹಿತನ ಭೇಟಿ.ಶುಭಸಂಖ್ಯೆ: 1
ವೃಶ್ಚಿಕ:ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ. ಜಾಹೀರಾತು ಸಂಸ್ಥೆಗಳಿಗೆ ಲಾಭ. ವಿದೇಶಿ ವಸ್ತು ಉತ್ಪಾದಕರಿಗೆ ಬೇಡಿಕೆ ಬರಲಿದೆ.ಶುಭಸಂಖ್ಯೆ: 8
ಧನಸ್ಸು:ಹೈನುಗಾರಿಕೆಗೆ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭವಿದೆ. ಮನರಂಜನಾ ವೃತ್ತಿಯವರಿಗೆ ಅವಕಾಶ. ವಿದ್ಯಾರ್ಥಿಗಳಿಗೆ ಅನುಕೂಲ.ಶುಭಸಂಖ್ಯೆ: 7
ಮಕರ:ಪಾಲುದಾರಿಕೆಯಲ್ಲಿ ಸಮಸ್ಯೆ ಉಂಟಾಗಬಹುದು. ಆರಕ್ಷಕ ವರ್ಗದವರು ಎಚ್ಚರ ವಹಿಸಿ. ಸಣ್ಣ ಕೈಗಾರಿಕೆಗಳಿಗೆ ಸುಸಮಯ.ಶುಭಸಂಖ್ಯೆ: 6
ಕುಂಭ:ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿ. ಧಾರ್ವಿುಕ ಕ್ಷೇತ್ರಗಳ ಭೇಟಿ ನೀಡುವಿರಿ. ಸ್ವಯಂ ಉದ್ಯೋಗಸ್ಥರಿಗೆ ಶುಭವಿದೆ. ಶುಭಸಂಖ್ಯೆ: 8
ಮೀನ:ನಿದ್ರಾಹೀನತೆ ಕಾಡಬಹುದು. ಕುಶಲಕಾರ್ವಿುಕರಿಗೆ ಬೇಡಿಕೆ. ಪಂಚಾಯಿತಿ ಅಧಿಕಾರಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ.ಶುಭಸಂಖ್ಯೆ: 4

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − eleven =
Remember me
