ಬೆಂಗಳೂರು:ಎಮ್ಮೆಗಳ ಕಾಟಕ್ಕೆ ಕಂಗಾಲಾದ ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಸಮಸ್ಯೆಯಿಂದ ಪಾರು ಮಾಡುವಂತೆ ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಳಗ್ಗಿನ ಹೊತ್ತಲ್ಲಿ ಆಫೀಸ್​ಗೆ ಹೋಗುವ ವೇಳೆ ಎಮ್ಮೆಗಳ ಹಿಂಡು ರಸ್ತೆಯಲ್ಲೇ ಇರುತ್ತವೆ. ಇದರಿಂದ ನಿತ್ಯವೂ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ. ಆಫೀಸ್ ದಾರಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆಗಳು ನಿಧಾನವಾಗಿ ಚಲಿಸುವುದರಿಂದ ಬೇಗನೆ ಆಫೀಸ್​ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿತ್ಯ ನಗರದ ಕಸವನಹಳ್ಳಿ ರೋಡ್​ನಲ್ಲಿ 30-45 ನಿಮಿಷ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ ಎಂದು ಟೆಕ್ಕಿಗಳು ಪೊಲೀಸರಿಗೆ ಟ್ವೀಟ್ ಮೂಲ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.
Daily march of buffalos on#Kasavanahallimainroad,choking entire peak traffic for 30mins. Just 2kms away from Wipro,Microsoft's of the world.All complaints to@ArvindLBJP@BBMPCOMM@hsrltrafficpsyield nothing!#Lawless#Administrationof#ITCorridor@DCPTrEastBCP@SplCPTrafficpic.twitter.com/rCmjRyy0Od— SaveBellandur(ಬೆಳ್ಳಂದೂರು ಉಳಿಸಿ) (@kdevforum)January 20, 2023
Daily march of buffalos on#Kasavanahallimainroad,choking entire peak traffic for 30mins. Just 2kms away from Wipro,Microsoft's of the world.All complaints to@ArvindLBJP@BBMPCOMM@hsrltrafficpsyield nothing!#Lawless#Administrationof#ITCorridor@DCPTrEastBCP@SplCPTrafficpic.twitter.com/rCmjRyy0Od
ಈ ಬಗ್ಗೆ ಕ್ರಮ ಕೈಗೊಳ್ಳಲು ಟೆಕ್ಕಿಗಳು ಟೀಟ್ವರ್​ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಈ ಸಮಸ್ಯೆ ಕಳೆದ ಆರೇಳು ತಿಂಗಳಿನಿಂದ ನಿತ್ಯ ಸಂಭವಿಸುತ್ತಿದೆ ಎಂದು ಟೆಕ್ಕಿಗಳು ಹೇಳಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − 4 =
Remember me
