ಬೆಂಗಳೂರು:ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ಚಾಲೆಂಜ್​ ಆಗಿ ಪರಿಣಮಿಸಿರುವ ಪ್ರಕರಣ ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದ್ದು, ಈ ಸಂಬಂಧ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್​ ಸುದ್ದಿಗೋಷ್ಠಿ ಕರೆದಿದ್ದಾರೆ. ಮಾತ್ರವಲ್ಲ, ದರ್ಶನ್​ ಇನ್ನಾದರೂ ತಪ್ಪು ಒಪ್ಪಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
ಈ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲ, ಇದು ವೈಯಕ್ತಿಕ ಹೋರಾಟ, ಒಂಟಿ ಸಲಗ ಹೋರಾಟ ಎಂದಿರುವ ಇಂದ್ರಜಿತ್, ಸಮಾಜದ ಹಿತದೃಷ್ಟಿಯಿಂದ ನಾನು ಮಾತನಾಡುತ್ತಿದ್ದೇನೆ. ನನ್ನ ಮಾತಿಗೆ ನಾನು ಈಗಲೂ ಬದ್ಧವಿದ್ದೇನೆ ಎಂಬುದಾಗಿ ಹೇಳಿದ್ದಾರೆ.
ಘಟನೆ ನಡೆದಿದೆ ಎಂಬುದು ನಿಮಗೆ ಗೊತ್ತಿದೆ. ದರ್ಶನ್​ ತಮ್ಮ ಇಮೇಜ್​ ಇನ್ನೂ ಡಿ-ಫೇಮ್​ ಆಗುವುದಕ್ಕಿಂತ ಮೊದಲೇ ಕ್ಷಮೆ ಕೋರಿ ನ್ಯಾಯ ಒದಗಿಸಲಿ ಎಂಬ ಸಲಹೆಯನ್ನು ಇಂದ್ರಜಿತ್ ನೀಡಿದ್ದಾರೆ. ಮೇರುನಟರು ಹೇಗಿರಬೇಕು ಎಂಬುದು ಡಾ.ರಾಜ್​ಕುಮಾರ್​ ಅವರನ್ನು ನೋಡಿ ಕಲಿಯಲಿ, ದರ್ಶನ್​ ಅವರಂತೆ ವರ್ತಿಸಿ ಮಾದರಿಯಾಗಲಿ ಎಂಬ ಕಿವಿಮಾತು ಹೇಳಿದ್ದಾರೆ.
ಇದು ಅರುಣಾ ಕಹಾನಿ! ಸಿನಿಮಾ ಹೆಸರಲ್ಲಿ ವಂಚಿಸಿದ್ದ ಯುವತಿಯೀಗ ಸಿನಿಮಾದಲ್ಲೇ ‘ಮಿಂಚಿಂಗ್’​…

ದರ್ಶನ್ ಕೇಸ್​ಗೆ ಮೆಗಾ ಟ್ವಿಸ್ಟ್? ಎಚ್​ಡಿಕೆ-ಇಂದ್ರಜಿತ್ ಲಂಕೇಶ್ ಭೇಟಿಯ ಫೋಟೋ ವೈರಲ್​

ನನಗೆ ನಾಯಿ ಕಚ್ಚಿದ್ರೆ ಸ್ಕ್ರಾಲಿಂಗ್ ಸುದ್ದಿ, ಅದೇ ನಾಯಿಗೆ ದರ್ಶನ್ ಕಚ್ಚಿದ್ರೆ ಬ್ರೇಕಿಂಗ್ ನ್ಯೂಸ್​: ಇಂದ್ರಜಿತ್​ಗೆ ತಿರುಗೇಟು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven − nine =
Remember me
