ಬೆಂಗಳೂರು:ಇಲ್ಲಿ ವಿಚಿತ್ರ ಪ್ರಕರಣವೊಂದು ಪತ್ತೆಯಾಗಿದ್ದು ಹತ್ತು ವರ್ಷದ ಹಿಂದೆ ಮೃತರಾಗಿರುವ ತಂದೆಯ ಹೆಸರು ವೋಟರ್ ಲಿಸ್ಟ್​ನಲ್ಲಿ ಪತ್ತೆಯಾಗಿದ್ದು ಮತ ಚಲಾಯಿಸಲು ಬಂದ ಮಗನ ಹೆಸರೇ ಅದರಲ್ಲಿ ಇರಲಿಲ್ಲ!
ಈ ಘಟನೆ ಜಯನಗರದ ಮತಗಟ್ಟೆಯಲ್ಲಿ ನಡೆದಿದ್ದು ಇದರಿಂದಾಗಿ ನೊಂದ ಪುತ್ರ ಮತದಾನ ಮಾಡದೇ ತೆರಳಿದ್ದಾರೆ. ಮತ ಹಾಕಲು ಬಂದ ಪುತ್ರ, ಬದುಕಿರುವವರ ಹೆಸ್ರು ಡಿಲೀಟ್ ಆಗುತ್ತೆ, ಸತ್ತವರ ಹೆಸ್ರು ಇರುತ್ತೆ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತದಾರರ ಹೆಸರು ಸೌಮಿತ್ರ ಎಂದಾಗಿದ್ದು ಇವರ ತಂದೆ ಕೃಷ್ಣ ಮೂರ್ತಿ ಹತ್ತು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
