ಬಳ್ಳಾರಿ:ಕರೊನಾ ಸೋಂಕಿತರ ಶವಗಳನ್ನು ಬೇಕಾಬಿಟ್ಟಿಯಾಗಿ ಗುಂಡಿಗೆ ಎಸೆದಿರುವ ಘಟನೆ ಮಾಸುವ ಮುನ್ನವೇ ಹೊಸಪೇಟೆಯಲ್ಲಿ ವೈರಸ್ ಇದ್ದ ವ್ಯಕ್ತಿಯ ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸೈಕಲ್ ಕ್ಯಾರಿಯರ್‌ನಲ್ಲಿ ಬುಧವಾರ ಸಂಜೆ ಸಾಗಿಸಿರುವ ವಿಡಿಯೋ ವೈರಲ್ ಆಗಿದೆ.
ಸ್ಮಶಾನಕ್ಕೆ ಮೃತದೇಹವನ್ನು ತರುವ ವೇಳೆ ಸೈಕಲ್ ಕ್ಯಾರಿಯರ್ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ‘ಕರೊನಾದಿಂದಾಗಿ ಸತ್ತಿದ್ದರೆ ಮಣ್ಣು ಮಾಡಬೇಡಿ, ಪಕ್ಕದಲ್ಲೇ ನೂರಾರು ಮನೆಗಳಿವೆ. ದೂರ ಸಂಸ್ಕಾರ ಮಾಡಿ..’ ಎಂದು ಸ್ಥಳೀಯರು ಇದೇ ವೇಳೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರ ಮಾತು ಕೇಳದೆ ಸಿಬ್ಬಂದಿ, ಶವ ಸಂಸ್ಕಾರ ಮಾಡಿ ಹೋಗಿದ್ದಾರೆ.ಇದನ್ನೂ ಓದಿರಿಪಕ್ಕದ ಮನೆಯವರ ಆಸ್ತಿ ಕಬಳಿಸಲು ಬಾಲಕಿ ಮೇಲೆ ಅತ್ಯಾಚಾರ !
‘ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ’ ಎಂದು ಸ್ಥಳೀಯರು ಕೇಳಿಕೊಂಡರೂ ‘ನಮ್ಮ ಸ್ಥಿತಿ ತಿಳಿದುಕೊಳ್ಳಿ, ನಾವೂ ಆತಂಕದಲ್ಲಿದ್ದೇವೆ’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ವಾದಿಸಿದ್ದಾರೆ. ಈ ಮಾತಿನ ಚಕಮಕಿಯಲ್ಲಿ ಸ್ಥಳೀಯರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದು, ಅಂತ್ಯಸಂಸ್ಕಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಪಟ್ಟಾಭಿಷೇಕದಲ್ಲಿ ಡಿಕೆಶಿ ಮನದಾಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
