ಕಾರವಾರ:ಎರಡು ದಿನದ ಹಿಂದೆ ಸದಾಶಿವಗಡ ಮೂಲದ ವ್ಯಕ್ತಿಯೊಬ್ಬರು ಕುವೈತ್​ನಲ್ಲಿ ಕರೊನಾಗೆ ಬಲಿಯಾದ ಬೆನ್ನಲ್ಲೇ, ಇಲ್ಲಿನ ಮತ್ತೊಬ್ಬರು ಮುಂಬೈನಲ್ಲಿ ಸೋಂಕು ತಗುಲಿ ಅಸುನೀಗಿದ್ದಾರೆ.
ಸದಾಶಿವಗಡದ ಮಹಿಳೆ ಮೊಬೆಲ್ ಫರ್ನಾಂಡಿಸ್ (60) ಮೃತರು. ಇವರ ಪತಿ ವಿಕಿ ಫರ್ನಾಂಡಿಸ್ ಅವರಿಗೂ ಕರೊನಾ ಸೋಂಕಿದ್ದು, ಮುಂಬೈನ ಆಸ್ಪತ್ರೆಯಲ್ಲಿ ಐಸೋಲೇಶನ್​ನಲ್ಲಿ ಇದ್ದಾರೆ.
ಇದನ್ನೂ ಓದಿರಿಇನ್ಮುಂದೆ ನರೇಗಾದಡಿ ಸಿಗಲಿದೆ 150 ದಿನ ಕೆಲಸ.. ಕೂಲಿದರ ಹೆಚ್ಚಳ ಸಾಧ್ಯತೆ
ಸದಾಶಿವಗಡ ಮಹಾಮಾಯಾ ದೇವಸ್ಥಾನ ನಿವಾಸಿ ಮೊಬೆಲ್​ ಮತ್ತು ವಿಕಿ ದಂಪತಿ ಅವರ ಪುತ್ರ ಏರ್​ಲೈನ್ಸ್​ನ ಉದ್ಯೋಗಿ. ಮುಂಬೈನಲ್ಲಿದ್ದ ಮಗನ ಮನೆಗೆಂದು ಲಾಕ್​ಡೌನ್​ಗೂ ಮುನ್ನವೇ ದಂಪತಿಗಳು ಹೋಗಿದ್ದರು. ಮೃತರಿಗೆ ಪುತ್ರಿ, ಇಬ್ಬರು ಪುತ್ರರು ಇದ್ದಾರೆ‌.
ಇದನ್ನೂ ಓದಿರಿತಂದೆ ಎದುರಲ್ಲೇ 7 ವರ್ಷದ ಬಾಲಕಿಯನ್ನು ಎಳೆದೊಯ್ದ ಚಿರತೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
