ಧಾರವಾಡ:ಮನೆಯೊಂದರ ಒಳಗಡೆಯಿಂದ ನೀರಿನೊಂದಿಗೆ ರಕ್ತ ಹರಿದು ಬರುವುದನ್ನು ನೋಡಿ ಜನರು ಹೌಹಾರಿದ ಘಟನೆ ಧಾರವಾಡದ ಮಣಕಿಲ್ಲಾ ಹರಿಮಂದಿರ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಹತ್ತಕ್ಕೂ ಹೆಚ್ಚು ಮನೆಗಳಿಂದ ರಕ್ತ ಮಿಶ್ರಿತ ನೀರು ಹರಿದು ಬರುತ್ತಿದೆ. ಡ್ರೈನೇಜ್ ಉಕ್ಕಿ ಹರಿಯುತ್ತಿರುವ ಕಾರಣ ಡ್ರೈನೇಜ್​ ನೀರಿನಲ್ಲಿ ಸೇರಿದ್ದ ರಕ್ತವೂ ಹರಿದು ಹೊರ ಬರುತ್ತಿದ್ದು, ಬೆಳ್ಳಂಬೆಳಗ್ಗೆ ಇದನ್ನು ನೋಡಿದ ಜನರು ಹೆದರಿದ್ದಾರೆ.
ಇದನ್ನೂ ಓದಿ:ನಾನು- ರಾಗಿಣಿ ಕ್ಲೋಸ್‌ ಕ್ಲೋಸ್‌: ಅರೆಸ್ಟ್‌ ಮಾಡಿ ಪ್ಲೀಸ್‌… ಸಿಸಿಬಿ ಕಚೇರಿಗೆ ಯುವಕನ ದೌಡು!
ಅಂದಹಾಗೆ ರಕ್ತ ಪ್ರಾಣಿಗಳ ಮಾಂಸದ ಮಾರ್ಕೆಟ್‌ನಿಂದ ಡ್ರೈನೇಜ್‌ಗೆ ಸೇರುತ್ತಿದೆ. ಇದೀಗ ಅದೇ ರಕ್ತ ಡ್ರೈನೇಜ್ ಓವರ್ ಫ್ಲೋ‌ದಿಂದ ಮನೆಗಳತ್ತ ಬರುತ್ತಿರುವುದರಿಂದ ಮಹಾನಗರ ಪಾಲಿಕೆ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.(ದಿಗ್ವಿಜಯ ನ್ಯೂಸ್​)
ಕಾರಣ ಏನೇ ಇರಬಹುದು ನೈತಿಕ ಪೊಲೀಸ್​ ಗಿರಿ ಹಕ್ಕು ಯಾರಿಗೂ ಇಲ್ಲ: ಸಂಯುಕ್ತಾ ಟ್ವೀಟ್​ಗೆ ರಮ್ಯಾ ರೀಟ್ವೀಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 19 =
Remember me
