ಬೆಂಗಳೂರು:ಕಾಂಗ್ರೆಸ್, ತನ್ನ ಚುನಾವಣಾ ಪೂರ್ವದ ಆಶ್ವಾಸನೆಗಳನ್ನು ಒಂದೊಂದಾಗಿ ಕಾರ್ಯರೂಪಕ್ಕೆ ತರುತ್ತಿದ್ದು ನಿನ್ನೆ ಶನಿವಾರ ಎಲ್ಲಾ ಮಹಿಳೆಯರಿಗೆ ಬಸ್ ಸಂಚಾರವನ್ನು ಉಚಿತ ಮಾಡಿದ್ದಾರೆ. ಇದರಿಂದಾಗಿ ಮೆಟ್ರೋದಲ್ಲಿ ಮಹಿಳೆಯರು ಸಂಚಾರ ಮಾಡುವುದು ಕಮ್ಮಿ ಮಾಡಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ:2023ರ ನವೆಂಬರ್ ತಿಂಗಳೊಳಗೆ 4 ಹೊಸ ಮೆಟ್ರೋ ಲೈನ್ ಅನ್ನು ಉದ್ಘಾಟಿಸಲಾಗುವುದು: ಡಿ.ಕೆ. ಶಿವಕುಮಾರ್
ದಿಗ್ವಿಜಯ ನ್ಯೂಸ್ ವರದಿ ಪ್ರಕಾರ ಶಕ್ತಿ ಯೋಜನೆಯಿಂದ ಮೆಟ್ರೋ ಸೇವೆ ಮೇಲೆ ಯಾವುದೇ ಪರಿಣಾಮ ಬಿದ್ದಿಲ್ಲ. ಎಂದಿನಂತೆ ಮೆಟ್ರೋ ಸೇವೆ ಪಡೆಯಲು ನಗರದ ಜನರು ಮುಂದಾಗಿದ್ದಾರೆ. ಇನ್ನು ಮಹಿಳಾ ಪ್ರುಯಾಣಿಕರ ಸಂಖ್ಯೆಯೂ ಮೆಟ್ರೋದಲ್ಲಿ ಕುಗ್ಗಿಲ್ಲ. ಅನೇಕ ಜನರು ಇನ್ನೂ ಮೆಟ್ರೋವನ್ನೇ ನಿತ್ಯ ಪ್ರಯಾಣಕ್ಕಾಗಿ ನೆಚ್ಚಿಕೊಂಡಿದ್ದಾರೆ. ಅನೇಕರು ಮೆಟ್ರೋ ಪಾಸ್ ಮಾಡಿಸಿಕೊಂಡಿದ್ದು ಅದನ್ನೇ ಬಳಸಿಕೊಂಡು ಪ್ರಯಾಣ ಬೆಳೆಸುತ್ತಿದ್ದಾರೆ.
ಇದನ್ನೂ ಓದಿ:ಭಾರತದ ಮೊದಲ ನೀರೊಳಗಿನ ಮೆಟ್ರೋ ಶೀಘ್ರವೇ ಪ್ರಯಾಣಕ್ಕೆ ಮುಕ್ತ
ಇನ್ನು ಸಮಯಕ್ಕೆ ಸರಿಯಾಗಿ ಬರುವ ಮೆಟ್ರೋ ರೈಲುಗಳ ಸೇವೆ ಬೆಸ್ಟ್ ಎಂಬ ಅಭಿಪ್ರಾಯ ಜನರಲ್ಲಿದ್ದು ತಣ್ಣನೆ ಎ.ಸಿಯಲ್ಲಿ ಕುಳಿತು ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಳ್ಳಬಹುದು ಎಂಬ ಅಭಿಮತ ಜನರಲ್ಲಿದೆ ಎನ್ನಲಾಗಿದೆ.
ಇದನ್ನೂ ಓದಿ:VIDEO| ಚಲಿಸುತ್ತಿರುವ ಮೆಟ್ರೋ ಬಾಗಿಲು ತೆರೆದು ಜಿಗಿದೇ ಬಿಟ್ಟ! ಮುಂದೆ ನಡೆದದ್ದು ಭೀಕರ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + sixteen =
Remember me
