ಹುಬ್ಬಳ್ಳಿ:ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೃತ್ಯಗಳನ್ನು ಖಂಡಿಸಿ ತನ್ನೊಳಗಿನ ಆಕ್ರೋಶದ ಜ್ವಾಲೆಯನ್ನೇ ಅಸ್ತ್ರವನ್ನಾಗಿಸಿಕೊಂಡು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಕಲಾವಿದೆ ಭುವನೇಶ್ವರಿ ಮಂಗಳವೇಡೇಕರ ಮುಂದಾಗಿದ್ದಾರೆ.
ಅತ್ಯಾಚಾರ ಸಂತ್ರಸ್ತೆಯ ಮನಸಿನ ತುಮುಲ, ತಳಮಳ, ಜರ್ಜರಿತಗೊಂಡಿರುವ ಮನಸು, ಜಗದ ಮೇಲಿನ ಸಿಟ್ಟು, ಜೀವನವೇ ಸಾಕು ಎನ್ನುವಂಥ ಭಾವನೆಗಳನ್ನು ಹೊರ ಸೂಸುವ ರೀತಿಯ ಛಾಯಾಚಿತ್ರಗಳ ಮೂಲಕ ಭುವನೇಶ್ವರಿ ಅತ್ಯಾಚಾರಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.
ಬೆನ್ನಿನ ಮೇಲೆ ‘ನೋ ಮೋರ್ ಎಕ್ಸ್​ಕ್ಯೂಸ್’ ಎಂಬಿತ್ಯಾದಿ ಬರಹದೊಂದಿಗೆ ಅತ್ಯಾಚಾರಿಗಳ ಮೇಲಿನ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಕೆಟ್ಟ ಸಂದರ್ಭ ಮತ್ತಾವ ಹೆಣ್ಣಿಗೂ ಬರಬಾರದು. ಆ ನಿಟ್ಟಿನಲ್ಲಿ ಹೆಣ್ಣು ಜಾಗೃತಳಾಗಬೇಕು. ಅತ್ಯಾಚಾರಿಗಳ ವಿರುದ್ಧ ಸೆಟೆದು ನಿಲ್ಲಬೇಕು ಎಂಬುದು ಈ ಜಾಗೃತಿಯ ಸಂದೇಶವಾಗಿದೆ ಎನ್ನುತ್ತಾರೆ ಭುವನೇಶ್ವರಿ.
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:5 × 2 =
Remember me
