ಉಜ್ಜಯಿನಿ:ಮಧ್ಯಪ್ರದೇಶದ(Madhyapradesh)ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar), ಹಿಂದುತ್ವ, ದೇವರು ಇದ್ಯಾವುದು ಬಿಜೆಪಿಗರ ವೈಯಕ್ತಿಕ ಆಸ್ತಿಯಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬಜರಂಗದಳದ ಹುಡುಗರನ್ನು ಬದಲಿಸಿ, ಇಲ್ಲ ಬಾರಿಸಿ ಎಂದ ಅಗ್ನಿ ಶ್ರೀಧರ್; ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲವೇ? ಯತ್ನಾಳ್ ಪ್ರಶ್ನೆ
ಮಹಾಕಾಳೇಶ್ವರ ಸನ್ನಿಧಿಯಲ್ಲಿ ದೇವರ ದರ್ಶನ ಪಡೆದ ಡಿ.ಕೆ. ಶಿವಕುಮಾರ್ ಅವರು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಭಸ್ಮವನ್ನು ಸ್ವೀಕರಿಸಿದರು. “ಹಿಂದುತ್ವ, ದೇವಾಲಯಗಳು ಅಥವಾ ದೇವರು ಯಾವ ರಾಜಕೀಯ ಪಕ್ಷದ ಆಸ್ತಿಯಲ್ಲ!. ಅದು ಪ್ರತಿಯೊಬ್ಬರಿಗೂ ಮೀಸಲು. ಇದ್ಯಾವುದು ಕೂಡ ಬಿಜೆಪಿಯ(BJP)ವೈಯಕ್ತಿಕ ಆಸ್ತಿಯಲ್ಲ” ಎಂದು ಹೇಳಿದರು.
ಇದನ್ನೂ ಓದಿ:ಅಗ್ರಸೇನನಿಗೆ ಹೊಯ್ಸಳನ ಸಾಥ್; ಊರ ಹುಡುಗನ ಬೆನ್ನಿಗೆ ನಿಂತ ನಟ ಡಾಲಿ ಧನಂಜಯ
“ಸಮಾಜದ ಪ್ರತಿಯೊಂದು ವರ್ಗ, ಸಂಸ್ಕೃತಿ, ಧರ್ಮ ಮತ್ತು ಭಾಷೆಯಲ್ಲಿ ಕಾಂಗ್ರೆಸ್​ಗೆ ಅಪಾರ ನಂಬಿಕೆ ಇದೆ. ಮಹಾಕಾಳೇಶ್ವರ ಸನ್ನಿಧಿಗೆ ಇದು ನನ್ನ ನಾಲ್ಕನೇ ಭೇಟಿ. ನನ್ನ ಕಷ್ಟದ ಸಮಯಗಳಲ್ಲಿ ನಾನು ಇಲ್ಲಿಗೆ ಬಂದಿದ್ದೇನೆ. ಚುನಾವಣೆಗೂ ಮುನ್ನ ಭಗವಂತನಲ್ಲಿ ಈ ಬಾರಿ ಅಧಿಕಾರ ಪ್ರಾಪ್ತಿಯಾಗುವಂತೆ ಪ್ರಾರ್ಥಿಸಿದ್ದೆ, ಅದರಂತೆಯೇ ಈಗ ನಮಗೆ ಅಧಿಕಾರ ಲಭಿಸಿದೆ” ಎಂದು ಸುದ್ದಿಗಾರರಿಗೆ ಹೇಳಿದರು,(ಏಜೆನ್ಸೀಸ್).
Video Viral | ಬ್ಯಾಡ್ಮಿಂಟನ್ ಆಡುತ್ತಲೇ ಹೃದಯಾಘಾತ; ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − eleven =
Remember me
