ಬೆಂಗಳೂರು:ಕಳೆದ ಜೂನ್​ 15ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು​ ತಮ್ಮ ಪುತ್ರಿ ಐಶ್ವರ್ಯಾರ ಮದುವೆ ನಿಶ್ಚಯ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ, ಎಸ್.ಎಂ.ಕೃಷ್ಣ ಮೊಮ್ಮಗ ಹಾಗೂ ಕೆಫೆ ಕಾಫಿಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ಧಾರ್ಥ ಮಗ ಅಮಾರ್ಥ್ಯ ಹೆಗ್ಡೆ ಜತೆ ಡಿಕೆಶಿ ಪುತ್ರಿ ಐಶ್ವರ್ಯಾ ಮದುವೆ ನಿಶ್ಚಯ ಕಾರ್ಯಕ್ರಮ ಎರಡು ಕುಟುಂಬ ಸಮುಖದಲ್ಲೇ ಅದ್ಧೂರಿಯಾಗಿ ನೆರವೇರಿತು.
ಇದನ್ನೂ ಓದಿ:VIDEO| ಪತ್ನಿಯ ಜುಟ್ಟು ಹಿಡಿದು ಊರೆಲ್ಲಾ ಎಳೆದಾಡಿ ಥಳಿಸಿದ ಪತಿ: ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ?
ಈ ವೇಳೆ ನಿಶ್ಚಿತಾರ್ಥದ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು. ಇದೀಗ ನಿಶ್ಚಿತಾರ್ಥದ ವಿಡಿಯೋ ಝಲಕ್​ ಬಹಳ ಸದ್ದು ಮಾಡುತ್ತಿದೆ. ಎರಡು ಕುಟುಂಬದ ಆತ್ಮೀಯತೆ ಹಾಗೂ ಐಶ್ವರ್ಯಾ ಮತ್ತು ಅಮಾರ್ಥ್ಯ ನಡುವಿನ ಪ್ರೀತಿಯ ಕ್ಷಣಗಳನ್ನು ವಿಡಿಯೋದಲ್ಲಿ ಬಹಳ ಸೊಗಸಾಗಿ ಚಿತ್ರೀಕರಿಸಲಾಗಿದ್ದು, ಅದರ ಝಲಕ್​ ನೀವಿಲ್ಲಿ ಕಾಣಬಹುದಾಗಿದೆ.
https://www.instagram.com/p/CCEI4t1Hr5N/?utm_source=ig_web_copy_link
ಮಗಳ ಮದುವೆ ನಿಶ್ಚಯ ಮಾಡಿದ ಡಿ.ಕೆ.ಶಿವಕುಮಾರ್​ಗೆ ಎದುರಾಯ್ತು ಸಂಕಷ್ಟ!

Sign in to your account
Please enter an answer in digits:3 × 5 =
Remember me
