ಬೆಂಗಳೂರು:ಸಿಡಿ ಪ್ರಕರಣದಲ್ಲಿ ಇನ್ನೊಂದು ದೂರು ನೀಡುವ ಸಂಬಂಧ ರಮೇಶ್ ಜಾರಕಿಹೊಳಿ ವಕೀಲರ ಜತೆ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ದೂರು ನೀಡುವ ಕುರಿತಂತೆ ವಿಚಾರ ವಿನಿಮಯ ನಡೆಸಿದ್ದು, ದೂರು ನೀಡಿದರೆ ಪೋಲಿಸ್ ಠಾಣೆಗೆ ನೀಡಬೇಕೇ, ಇಲ್ಲವೇ ಎಸ್‌ಐಟಿಗೆ ಸಾಕ್ಷ್ಯಗಳನ್ನು ನೀಡಿ ದೂರು ನೀಡಬೇಕೆ ಎಂಬ ಬಗ್ಗೆ ಭಾನುವಾರ ಚರ್ಚೆ ನಡೆಸಿದರು.
ಇದನ್ನೂ ಓದಿರಿ:ಸದ್ದಿಲ್ಲದೆ ಮದುವೆಯಾದ ಚೈತ್ರಾ ಕೊಟ್ಟೂರು! ಅತ್ಯಂತ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ
ಯಾವ ಸಂಗತಿ ಆಧಾರದಲ್ಲಿ ದೂರು ಕೊಡಬೇಕು, ಅದಕ್ಕೆ ಪೂರಕವಾಗಿ ಯಾವ ಮಾಹಿತಿ ಸಲ್ಲಿಸಬೇಕು ಎಂಬ ಬಗ್ಗೆ ಅವರ ಆಪ್ತರೊಂದಿಗೆ ಚರ್ಚೆ ನಡೆಸಿದ್ದಾರೆಂದು ಗೊತ್ತಾಗಿದೆ.
ಬಿಜೆಪಿ ಗೆದ್ದರೆ ಪ್ರತಿ ಹೆಣ್ಣು ಮಗುವಿನ ಖಾತೆಗೆ 1 ಲಕ್ಷ ರೂಪಾಯಿ: ಖುಷ್ಬೂ ಸುಂದರ್​ ಭರವಸೆ

ಈ ವಿವಿ ಪದವಿ ಪಡೆಯೋದಕ್ಕೆ ಕೇಸರಿ ಶಾಲು ಕಡ್ಡಾಯ ಮಾಡಿತ್ತಾ? ನಿಜಾಂಶ ಇಲ್ಲಿದೆ ನೋಡಿ…

ಲಾರಿಯ ಅಡಿ ಸಿಕ್ಕು ಟೆಂಪೋ ನಜ್ಜುಗುಜ್ಜು: ದೇವರ ದರ್ಶನಕ್ಕೆ ಹೋದ ಎಂಟು ಮಂದಿಯ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 19 =
Remember me
