ಮಂಗಳೂರು: ಇದು ಮೈಸೂರಿನ ಟ್ರಯತ್ಲಾನ್ ಪಟುವೊಬ್ಬರಿಗಾಗಿ ನಗರದ ಸೈಕಲ್ ಮಳಿಗೆಯೊಂದು ತರಿಸಿರುವ ಸೈಕಲ್. ಕೆನಡಾ ಮೂಲದ ರೇಸಿಂಗ್ ಸೈಕಲ್‌ಗಳ ಸರ್‌ವೆಲ್ಲೊ ಕಂಪನಿಯ ಪಿಎಕ್ಸ್ ಸೀರೀಸ್‌ನ ಡ್ಯೂರೇಸ್ ಡೈ2-2020 ಮಾದರಿಯ ಸೈಕಲ್.
ಸೈಕ್ಲಿಂಗ್-ಈಜು-ಓಟ ಈ ಮೂರರ ಟ್ರಯತ್ಲಾನ್ ಕ್ರೀಡೆಗಳಲ್ಲಿ ಅತಿ ವೇಗದ ಸೈಕ್ಲಿಂಗ್‌ಗೆ ಇಂತಹ ಸೈಕಲ್ ಬಳಸಲಾಗುತ್ತದೆ. ಅತಿ ಹಗುರವಾದ ಮೋನೊಕಾಕ್ ಕಾರ್ಬನ್‌ನಿಂದ ನಿರ್ಮಾಣಗೊಂಡಿರುವ ಈ ಸೈಕಲ್ ಏರೋ ಬೇಸ್ ಬಾರ್, ಉತ್ಕೃಷ್ಟ ದರ್ಜೆಯ ಶಿಮಾನೊ ಡ್ಯೂರೇಸ್ ಡೈ2 ಡಿರೈಲ್ಯೂರ್‌ಗಳನ್ನು ಹೊಂದಿದೆ.
ಇದನ್ನು ಸದ್ಯ ಮಂಗಳೂರಿನ ತಾಜ್ ಸೈಕಲ್‌ನಲ್ಲಿ ಸಾರ್ವಜನಿಕ ಪ್ರದರ್ಶನಕ್ಕಿಡಲಾಗಿದೆ. ಬುಕಿಂಗ್ ಮಾಡಿರುವ ಮೈಸೂರು ಮೂಲದ ಟ್ರಯತ್ಲಟ್ ಶೀಘ್ರದಲ್ಲೇ ಖರೀದಿಸಿ ಒಯ್ಯಲಿದ್ದಾರೆ. ಅಂದ ಹಾಗೆ ಇದರ ಬೆಲೆ ಎಷ್ಟು ಗೊತ್ತೆ? 12 ಲಕ್ಷ ರೂಪಾಯಿ!
ತಾಳಿಯನ್ನೇ ಅಡವಿಟ್ಟಿದ್ದ ಕರೊನಾ ಸೇನಾನಿಯ ಪತ್ನಿಗೆ ಸರ್ಕಾರದಿಂದ 5 ಲಕ್ಷ ರೂ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 4 =
Remember me
