ಬೆಂಗಳೂರು:ಖ್ಯಾತ ಜ್ಯೋತಿಷಿ, ದ್ವಾರಕನಾಥ ಗುರೂಜಿ ಈ ವರ್ಷದ ಆರಂಭದಲ್ಲಿ ಬರುವ ಮೊದಲನೇ ಹಬ್ಬ ಸಂಕ್ರಾಂತಿ ವಿಶೇಷತೆ ಹಾಗೂ ಮುಂಬರುವ ದಿನಗಳ ಕುರಿತಂತೆ ಹಲವು ಮಹತ್ವದ ವಿಷಯಗಳನ್ನು ತಿಳಿಸಿದ್ದು, ರಾಷ್ಟ್ರ ರಾಜಕಾರಣದಲ್ಲಿ ಉಂಟಾಗಲಿರುವ ಬಹುದೊಡ್ಡ ಬದಲಾವಣೆ ಮತ್ತು ಗೊಂದಲದ ಬಗ್ಗೆ ಅಚ್ಚರಿ ಸಂಗತಿಗಳನ್ನು ಹೇಳಿದ್ದಾರೆ.
ಇದನ್ನೂ ಓದಿ:ಬೇಂದ್ರೆ ಸಾಹಿತ್ಯ ಇಂದಿನ ವಿದ್ಯಮಾನ ಪ್ರತಿಬಿಂಬಿಸುವ ಸಾಹಿತ್ಯ
ಮುಂಬರುವ ದಿನಗಳಲ್ಲಿ ಚುನಾವಣೆ ಸಂಭವಿಸುತ್ತಿದೆ. ಹೀಗಿರುವಾಗ ಇದೆಲ್ಲಾ ದೇಶದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ಮಾತನಾಡಿದ ಗುರೂಜಿ, “ಫೆ. 15ರ ನಂತರ ಈ ರಾಷ್ಟ್ರದಲ್ಲಿ ಯಾವಾಗ ಚುನಾವಣೆ ಸಂಭವಿಸಲಿದೆ ಎಂದು ಧಾರಾಳವಾಗಿ ಹೇಳಬಹುದು” ಎಂದರು.
“ಚುನಾವಣೆ ಘೋಷಣೆಯಾಗುವುದು ಮಾರ್ಚ್​ 15ರ ನಂತರದಲ್ಲಿ ಏಪ್ರಿಲ್ ಕಡೆ ಭಾಗದಲ್ಲಿ ನಡೆಯಲಿದೆ. ಆದ್ರೆ, ಏನಾಗುತ್ತೆ ಅಂದರೆ….” ಸಂಪೂರ್ಣ ವಿಷಯ ತಿಳಿಯಲು ಕೆಳಗಿನ ವಿಡಿಯೋ ನೋಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 4 =
Remember me
