ಬೆಂಗಳೂರು:ರಾಜ್ಯ ಪೊಲೀಸ್ ಇಲಾಖೆಯ 13 ಡಿವೈಎಸ್​ಪಿಗಳನ್ನು ವರ್ಗಾವಣೆಗೊಳಿಸಿ ಶುಕ್ರವಾರ ಸರ್ಕಾರ ಆದೇಶಿಸಿದೆ. ಜತೆಗೆ 108 ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು ಕೂಡ ವರ್ಗಾವಣೆ ಮಾಡಿದೆ.
ವರ್ಗಾವಣೆ ಆಗಿರುವ ಡಿವೈಎಸ್​ಪಿಗಳು:ಎಚ್.ಆರ್.ಅನಿಲ್ ಕುಮಾರ್- ಚಿತ್ರದುರ್ಗ, ಎ.ವಿ.ಲಕ್ಷ್ಮೀನಾರಾಯಣ್ – ಆನೇಕಲ್, ಆರ್. ಮಂಜುನಾಥ್- ಯಲಹಂಕ, ಎನ್.ರೀನಾ ಸುವರ್ಣ- ಸಿಸಿಬಿ ಬೆಂಗಳೂರು, ಎಸ್.ಟಿ. ಚಂದ್ರಶೇಖರ್- ಇಲಾಖಾ ವಿಚಾರಣೆಗಳು ಬೆಂಗಳೂರು, ಸಿ.ಆರ್.ರವಿಶಂಕರ್- ಗುಪ್ತದಳ, ಎಸ್. ಸತ್ಯವತಿ- ಗುಪ್ತದಳ, ವಿಜಯ್ ಬಿರಾದಾರ್- ಗುಪ್ತದಳ, ಎನ್. ಪುಷ್ಪಲತಾ- ಲೋಕಾಯುಕ್ತ, ಎಂ. ಮಲ್ಲೇಶಯ್ಯ- ಲೋಕಾಯುಕ್ತ, ಬಿ. ಜಗನ್ನಾಥ್ ರೈ- ಗುಪ್ತದಳ, ಎಂ.ಇ. ಮನೋಜ್ ಕುಮಾರ್- ಸಿಐಡಿ ಹಾಗೂ ಪರಮೇಶ್ವರ್-ಲೋಕಾಯುಕ್ತಗೆ ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದ 108 ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶಿಸಿದೆ.

ಮಗನ ಮೇಲೆ ಚಿರತೆ ದಾಳಿ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವು; ಬದುಕುಳಿದ ಮಗನಿಗೆ ಮತ್ತೊಂದು ಶಾಕ್!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × one =
Remember me
