ಅರಕಲಗೂಡು: ತಾಲೂಕಿನ ಕಾಳೇನಹಳ್ಳಿ ಸೇರಿದಂತೆ ಹಲವೆಡೆ ಶುಕ್ರವಾರ ಭೂಮಿ ಕಂಪಿಸಿ ಜನರನ್ನು ಬೆಚ್ಚಿ ಬೀಳಿಸಿತು.
ತಾಲೂಕಿನ ಹಲವಾರು ಹಳ್ಳಿಗಳಲ್ಲಿ ಸಂಜೆ ೫.೨೦ರ ವೇಳೆಗೆ ಕೆಲ ಸೆಕೆಂಡುಗಳ ಕಾಲ ಭೂಮಿ ನಡುಗಿದೆ. ಭೂ ಕಂಪನಕ್ಕೆ ಮನೆಗಳು ಅಲುಗಾಡಿವೆ.
ಭಾರಿ ಶಬ್ಧ ಕೇಳಿದೊಡನೆ ಮನೆಯಿಂದ ಹೊರಬಂದ ಜನರು ಭಯ ಭೀತರಾಗಿದ್ದರು. ಹಳ್ಳಿಗಳಲ್ಲಿ ಜನರು ಗುಂಪುಗೂಡಿದರು. ಈ ರೀತಿ ಎಂದೂ ಭೂಮಿ ಗುಡುಗಿರಲಿಲ್ಲ ಎಂದು ಭೀತಿ ಹೊರ ಹಾಕಿದರು.
ಮೊದಲೇ ಕರೊನಾ ಭೀತಿಯಿಂದಿರುವ ಜನರ ಆತಂಕವನ್ನು ಈ ಘಟನೆ ಮತ್ತಷ್ಟು ಹೆಚ್ಚಿಸಿದೆ. ಮಹಿಳೆಯರು ಮಕ್ಕಳಲ್ಲಿ ಭೀತಿ ಹುಟ್ಟಿಸಿದೆ ಎಂದು ಕಾಳೇನಹಳ್ಳಿ ನಿವಾಸಿ ನಾರಾಯಣ್ ಭೂ ಕಂಪನದ ಅನುಭವವನ್ನು ಹಂಚಿಕೊಂಡರು.
ಅರಕಲಗೂಡು ಪಟ್ಟಣ, ನಿಲುವಾಗಿಲು,ರಾಮನಾಥಪುರ,ಕಾಳೇನಹಳ್ಳಿ,ಕೇರಳಾಪುರ,ಸೋಂಪುರ ಇನ್ನೂ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ
ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 128, ಬೆಂಗಳೂರಲ್ಲಿ ದಾಖಲಾಗದ ಹೊಸ ಪ್ರಕರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 10 =
Remember me
