ಬೆಂಗಳೂರು:ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 2020-21ನೇ ಸಾಲಿನ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಅರ್ಹ ಮಕ್ಕಳ ದಾಖಲಾತಿಗೆ ನೀಡಲಾಗಿರುವ ಮಾರ್ಗಸೂಚಿ ಮತ್ತು ವೇಳಾಪಟ್ಟಿಯ ಸುತ್ತೋಲೆಯ ಪ್ರಕಾರ ಎಲ್​.ಕೆ.ಜಿ ಮತ್ತು 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದೆ. ಇದರನ್ವಯ 1ನೇ ತರಗತಿ ಪ್ರವೇಶ ಬಯಸುವ ಮಕ್ಕಳ ವಯೋಮಿತಿ ಕನಿಷ್ಠ 5 ವರ್ಷ 5 ತಿಂಗಳಿಂದ ಗರಿಷ್ಠ 7 ವರ್ಷ ಆಗಿರಬೇಕು.
ಎಲ್​.ಕೆ.ಜಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ಕನಿಷ್ಠ 3 ವರ್ಷ 5 ತಿಂಗಳಿಂದ ಗರಿಷ್ಠ 5 ವರ್ಷ ಆಗಿರಬೇಕು. ಆರ್​ಟಿಇ ಕಾಯ್ದೆ 2009ರ ಸೆಕ್ಷನ್​ 12(1)(ಬಿ) ಮತ್ತು 12(1)(ಸಿ) ಅಡಿಯಲ್ಲಿ ದಾಖಲಾಗುವ ಮಗುವಿಗೆ ಈ ಮೇಲ್ಕಂಡ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 18 =
Remember me
