ಕೊಡಗು:ಜಿಲ್ಲೆಯಲ್ಲಿ ಕಾಡಾನೆಗಳು ನಾಡಿಗೆ ಲಗ್ಗೆಯಿಡುವುದು, ಜನರ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕಾಡಾನೆ ಚೆಕ್​​ಪೋಸ್ಟ್ ಗೇಟ್ ತೆಗೆದು ರಸ್ತೆಯ ಮೂಲಕ ತೋಟದೊಳಗೆ ಪ್ರವೇಶ ಮಾಡಿದೆ.
ವೀರಾಜಪೇಟೆ ತಾಲ್ಲೂಕಿನ ಕುಟ್ಟಾ ಪೊಲೀಸ್ ಠಾಣೆಯ ಎದುರು ಇರುವ ಚೆಕ್ ಪೋಸ್ಟ್ ಮೂಲಕ ಆಗಮಿಸಿದ ಆನೆ ಗೇಟನ್ನು ತೆಗೆಯುವ ಮೂಲಕ ತೋಟಕ್ಕೆ ಸಾಗಿದೆ.
ಇದನ್ನೂ ಓದಿ:FACT CHECK| ಅಪ್ಪ ರಿಕ್ಷಾ ಓಡಿಸೋ ಏರಿಯಾದಲ್ಲೇ ಮಗಳು ಇನ್ಸ್​ಪೆಕ್ಟರ್​: ಸುದ್ದಿಯ ಅಸಲಿಯತ್ತೇ ಬೇರೆ!
ಇದು ಪೊಲೀಸ್ ಠಾಣೆಯಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಧ್ಯರಾತ್ರಿ 12.30 ಗಂಟೆಗೆ ಕಾಡಾನೆ ಆಗಮಿಸಿದೆ. ಆದರೆ ಗೇಟ್​ಗೆ ಯಾವುದೇ ಹಾನಿ ಮಾಡಿಲ್ಲ.(ದಿಗ್ವಿಜಯ ನ್ಯೂಸ್​)
ಕತ್ತು ಕೊಯ್ದುಕೊಂಡು ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಪ್ರೇಮಿಗಳನ್ನು ರಕ್ಷಿಸಿದ ಪೊಲೀಸರು

Sign in to your account
Please enter an answer in digits:seventeen + 8 =
Remember me
