ಇಳಕಲ್​​:ಇಂಡಿಯನ್​ ಪ್ರೀಮಿಯರ್ ಲೀಗ್​(IPL)ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡವು ಕಳೆದ 15 ಆವೃತ್ತಿಗಳಿಂದ ಕಪ್ ಒಲಿದಿಲ್ಲ. ಆದರೆ, ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಮೇಲಿನ ಅಭಿಮಾನವನ್ನು ಕಡಿಮೆ ಮಾಡಿಲ್ಲ.
ಪ್ರತಿ ಬಾರಿಯೂ ಈ ಸಲ ಕಪ್ ನಮ್ದೇ ಎಂಬ ಗೊಷೌಆಕ್ಯದೊಂದಿಗೆ ತಂಡದ ಮೇಲಿನ ತಮ್ಮ ಪ್ರೀತಿಯನ್ನು ತೋಪರ್ಡಿಸುತ್ತಿರುತ್ತಾರೆ.
ಕೆಲವೆಡೆ ತಮ್ಮ ಅಭಿಮಾನವನ್ನು ತೋರ್ಪಡಿಸಲು ಟ್ಯಾಟೂ, ವಿಭಿನ್ನ ಹೇರ್​​ಸ್ಟೈಲ್​ ಮಾಡಿಸಿಕೊಳ್ಳುವ ಮೂಲಕ ಅಭಿಮಾನ ವ್ಯಕ್ತಪಡಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಭಿಮಾನಿ ಇಳಕಲ್​ ಸೀರೆ ಮೇಲೆ ಈ ಸಲ ಕಪ್​ ನಮ್ದೇ ಎಂಬ ಘೋಷವಾಕ್ಯವನ್ನು ನೇಯ್ಗೆ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಅಬಕಾರಿ ನೀತಿಯಲ್ಲಿ ಅಕ್ರಮ; ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ಗೆ ಸಿಬಿಐ ಸಮನ್ಸ್​
ಮೇಘರಾಜ್​ ಎಂಬ ಯುವಕನ್ನು ಇಳಕಲ್​ ಸೀರೆ ಮೇಲೆ ಈ ಸಲ ಕಪ್​ ನಮ್ದೇ ಎಂಬ ಘೋಷವಾಕ್ಯವನ್ನು ನೇಯ್ಗೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ. ಈ ಸೀರೆಯನ್ನು ಮಾರಾಟ ಮಾಡುವುದಿಲ್ಲ ಬದಲಿಗೆ ತಂಡಕ್ಕೆ ಉಡುಗೊರೆಯಾಗಿ ಕೊಡುತ್ತೇನೆ ದಂಉ ಮೇಘರಾಜ್​ ತಿಳಿಸಿದ್ದಾರೆ.
ಇನ್ನು ಈ ಸೀರೆಯ ಫೋಟೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಸೀರೆಗೆ ಡಿಮ್ಯಾಂಡ್​ ಹೆಚ್ಚಿದ್ದು ಬಾರಿ ಮೊತ್ತಕ್ಕೆ ಮಾರಾಟವಾಗುತ್ತದೆ ಎಂದು ಜನರು ಅಂದಾಜಿಸಿದ್ಧಾರೆ.
ಇನ್ನು ಕೆಲವರು ನೆಟ್ಟಿಗರು ನಿಮ್ಮ ಅಭಿಮಾನದ ಈ ಕಾರ್ಯ ಉತ್ತಮ ಆದಾಯ ತಂದುಕೊಡುತ್ತದೆ. ಇನ್ನು ಕೆಲವರು ಈ ಸೀರೆಯನ್ನು ತಮಗೆ ಮಾರಾಟ ಮಾಡುವಂತೆ ಮೇಘರಾಜ್​ಗೆ ಕಮೆಂಟ್​ ಮಾಡುವ ಮೂಲಕ ಕೋರಿದ್ಧಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − four =
Remember me
