ಬೆಂಗಳೂರು:ಮಾಜಿ ಶಾಸಕ ವರ್ತೂರು ಪ್ರಕಾಶ್​ ಅವರ ಪುತ್ರ ತೇಜಸ್ ವರ್ತೂರು ಮೇಲೆ ನಾನ್ ಬೇಲೆಬಲ್​ ವಾರೆಂಟ್​ ಅನ್ನು ಘೋಷಿಸಲಾಗಿದ್ದು ಇದೀಗ ಅವರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

ಅಂದ ಹಾಗೆ ಮಾಜಿ ಎಂಎಲ್ಎ ಪುತ್ರನ ಮೇಲೆ ಸಿಸಿಎಚ್ 19 ಕೋರ್ಟ್​ನಿಂದ ಎನ್​ಬಿಡಬ್ಲ್ಯು ಜಾರಿಯಾಗಿದ್ದು ನಾನ್ ಬೇಲೆಬಲ್ ವಾರೆಂಟ್ ಜಾರಿ ಮಾಡಿದ್ದು ಬೆಂಗಳೂರು ಮೆಟ್ರೊಪಾಲಿಯನ್ ಮ್ಯಾಜಿಸ್ಟ್ರೇಟ್​ನ ಮುಖ್ಯಸ್ಥರು.
ಇದನ್ನೂ ಓದಿ:ಯೂಟರ್ನ್ ಬೇಡ, ಇಲ್ಲಿಯೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ವರ್ತೂರು ಪ್ರಕಾಶ್ ಸಲಹೆ
ಚೆಕ್ ಬೌನ್ಸ್ ಪ್ರಕರಣ ಒಂದರಲ್ಲಿ ತೇಜಸ್​ ವರ್ತೂರು ವಿರುದ್ಧ ಈ ವಾರೆಂಟ್​ ಜಾರಿಯಾಗಿದೆ. ಸದ್ಯಕ್ಕೆ ಸದಾಶಿವನಗರ ಪೊಲೀಸರು ಮಾಜಿ ಶಾಸಕರ ಪುತ್ರನಿಗಾಗಿ ಹುಡುಕಾಟ‌ ನಡೆಸುತ್ತಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen − 10 =
Remember me
