ಚಿಕ್ಕಮಗಳೂರು:ಮನೆಯಲ್ಲಿ ಇರಿಸಿದ್ದ ಬಂದೂಕನ್ನು ಹೊರತೆಗೆಯುವಾಗ ಮಿಸ್ ಫೈರ್ ಆಗಿ ರೈತ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ ಕಳವಾಸೆ ಗ್ರಾಮದಲ್ಲಿ ಸಂಭವಿಸಿದೆ.
ಇದನ್ನೂ ಓದಿ:ಇಂದಿರಾ ಗಾಂಧಿ ಪರಿಸ್ಥಿತಿ ನಿನಗೂ ಬರುತ್ತದೆ: ಎಮರ್ಜೆನ್ಸಿ ಪ್ರಚಾರದ ನಡುವೆ ಕಂಗನಾಗೆ ಕೊಲೆ ಬೆದರಿಕೆ
ಕಳವಾಸೆ ಗ್ರಾಮದ ಆನಂದ್ (47 )ಸ್ಥಳದಲ್ಲೇ ಸಾವಿಗೀಡಾದ ರೈತ. ಬಂದೂಕಿನ ಪರವಾನಿಗೆ ಹೊಂದಿದ್ದ ಆನಂದ್, ಮನೆಯ ಕೋಣೆಯಲ್ಲಿ ಇರಿಸಿದ್ದ ಬಂದೂಕು ತೆಗೆಯಲು ಹೋದಾಗ ಏಕಾಏಕಿ ಗನ್​ ಫೈರ್​ ಆಗಿದೆ. ತಕ್ಷಣವೇ ಗುಂಡು ನೇರವಾಗಿ ಎದೆಯನ್ನು ಸೀಳಿದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಆನಂದ್ ‌ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಮಧ್ಯರಾತ್ರಿ ತಾಯಿ ಜತೆಗೆ ಮಲಗಿದ್ರೂ ಬಿಡಲಿಲ್ಲ! ಆಘಾತಕಾರಿಯಾಗಿದೆ ನಟಿ ಶ್ರೀದೇವಿಕಾ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + two =
Remember me
